1 493
المشتركون
لا توجد بيانات24 ساعات
لا توجد بيانات7 أيام
لا توجد بيانات30 أيام
أرشيف المشاركات
Tmrw mrng class time 6.30am
In YouTube
Sci methodology
Most important concepts
Repost from GPSTR / TET/ HSTR - KHOT SIR
Now classes already started... interested candidates join now
50%discount available..
For more information contact 8867062604
Repost from GPSTR / TET/ HSTR - KHOT SIR
ಯಾವ ವಸ್ತುವಿನಲ್ಲಿ ಶಬ್ಧ ದ ವೇಗ ಹೆಚ್ಚಾಗಿರುತ್ತದೆ.
Repost from GPSTR / TET/ HSTR - KHOT SIR
ತರಂಗದ ಆವೃತ್ತಿ ಮತ್ತು ತರಂಗದ ಕಾಲಕ್ಕೆ ಇರುವ ಸಂಬಂಧ
https://t.me/khotsirtetclasses
Join this group for TET MATHS AND SCIENCE BATCH....
👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ.
👉 TET ಪರೀಕ್ಷೆಯ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.
👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ...
👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು.
👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ.
👉 ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ.
👉 ಲೈವ್ ತರಗತಿಗಳು ಮಿಸ್ ಆದರೆ ರೆಕಾರ್ಡ್ ತರಗತಿಗಳು ಸಿಗುತ್ತವೆ.
👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ.
👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು.
👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು.
👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ march 10, 2024
👉 ತರಗತಿಗಳು ಮಾರ್ಚ್ 13ರಿಂದ ಪ್ರಾರಂಭ.
👉 5 ತಿಂಗಳು ಕಾಲಾವಧಿ ಇರುತ್ತದೆ.
👉 Admissions ಪ್ರಾರಂಭವಾಗಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8867062604
👉 Join ಆಗುವರು 1025rs amount ವನ್ನು phone pay ಮೂಲಕ ಈ 7619206247 number ಗೆ ಮಾಡಿ screenshot ವನ್ನು WhatsApp madi.
ನಾವು add madtevi..
From
Swami Vivekanand Study Center Chikodi.
