cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

Geography ( ಭೂಗೋಳಶಾಸ್ತ್ರ )

إظهار المزيد
لم يتم تحديد البلدلم يتم تحديد اللغةالفئة غير محددة
مشاركات الإعلانات
2 789
المشتركون
لا توجد بيانات24 ساعات
لا توجد بيانات7 أيام
لا توجد بيانات30 أيام

جاري تحميل البيانات...

معدل نمو المشترك

جاري تحميل البيانات...

Photo unavailableShow in Telegram
🌺ಮಾಹಿತಿ ವೇದಿಕೆಪ್ರಚಲಿತ ಮಾದರಿ ಪ್ರಶ್ನೋತ್ತರಗಳ PDF ಫೈಲ್ UPLOAD ಮಾಡಲಾಗಿದೆ ಎಲ್ಲಾರೂ DOWNLOAD ಮಾಡಿಕೊಳ್ಳಿ. 🔰DOWNLOAD PDF LINK🔰 https://mcqquestionbank.com/2022/07/27/current-affairs-model-question-and-answers-pdf-uploaded/ 👉ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://Mcqquestionbank.com
إظهار الكل...
💎DOWNLOAD PDF FILE💎 🔰ನಿನ್ನೆ(26-07-2022) ನಡೆದ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಕಾರ್ಯಕ್ರಮದ ಮಾದರಿ ಪ್ರಶ್ನೋತ್ತರಗಳ ಪಿಡಿಎಫ್ ಫೈಲ್DOWNLOAD ಮಾಡಿಕೊಳ್ಳಿ 🍀DOWNLOAD LINK🍀 https://mcqquestionbank.com/2022/07/27/current-affairs-quiz-program-question-and-answers-pdf-download-2/ 🔰ನಿನ್ನೆ(26-07-2022) ನಡೆದ 'ಸಾಮಾನ್ಯ ಜ್ಞಾನ' ಕ್ವಿಜ್ ಕಾರ್ಯಕ್ರಮದ ಮಾದರಿ ಪ್ರಶ್ನೋತ್ತರಗಳ ಪಿಡಿಎಫ್ ಫೈಲ್DOWNLOAD ಮಾಡಿಕೊಳ್ಳಿ 🍀DOWNLOAD LINK🍀 https://mcqquestionbank.com/2022/07/26/today-general-knowledge-quiz-question-and-answers-pdf-download/
إظهار الكل...
Current affairs Quiz Program Question And Answers pdf Download

Title: Current affairs Quiz Program Question And Answers pdf Date of 26-07-2022File Type : See linkFile Language : KannadaDepartment : EducationState : KarnatakaPublish Date : 27-07-2022File Format : PDFFile Size : linkNumber of Pages :01Scanned Copy

إظهار الكل...
Siddanna Dalawayi Educator

ಸಂಸ್ಥಾಪಕ ಅಧ್ಯಕ್ಷರು, ಸ್ಪರ್ಧಾ ಜೀನಿಯಸ್ KAS/PSI ತರಬೇತಿ ಸಂಸ್ಥೆ, ಧಾರವಾಡ. Contact :- 8867479571/ 8867489571 YouTube:-

https://youtube.com/channel/UCokH4crCf9DzxG7mb9XCy-w

https://t.me/spardhagenius ಉದ್ಯೋಗ ಮಾಹಿತಿಗಳಿಗಾಗಿ ಈ ಗ್ರೂಪ್ ನಲ್ಲಿ ಸೇರಿ👆
إظهار الكل...
Photo unavailableShow in Telegram
💎ಈ ಗ್ರೂಪ್ ನಲ್ಲಿ ದಿನಾಲೂ ಪ್ರಚಲಿತ ಪ್ರಶ್ನೋತ್ತರಗಳ MCQ ಗಳನ್ನು ಕೇಳಲಾಗುತ್ತದೆ ಆದ್ದರಿಂದ ನಿಮ್ಮ ಸ್ನೇಹಿತರನ್ನು ಈ ಗ್ರೂಪ್ ನಲ್ಲಿ ಸೇರಿಸಿ...🏅🎉 CLICK HERE JOIN GROUP
إظهار الكل...
https://t.me/siddannadalawayi Quiz Program Group 👆
إظهار الكل...
ಸ್ಪಧಾ೯ ಜೀನಿಯಸ್ - ಧಾರವಾಡ

KAS,PSI,FDA ,SDA,PC ಮತ್ತು ಇತರೆ 'ಸ್ಪರ್ಧಾತ್ಮಕ ಪರೀಕ್ಷೆ'ಗಳಿಗಳ ತರಬೇತಿ ಕೇಂದ್ರ, ಧಾರವಾಡ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಮಾಡಿ 8867489571-8867479571 ಸಿದ್ದಣ್ಣ.ದಳವಾಯಿ ಸರ್ ನಿದೇ೯ಶಕರು, ಸ್ಪಧಾ೯ ಜೀನಿಯಸ್ ಸಂಸ್ಥೆ ಧಾರವಾಡ

Photo unavailableShow in Telegram
🌸ದಿನನಿತ್ಯದ ಪ್ರಚಲಿತ ಪೇಪರ್ ಕಟ್ಟಿಂಗ್ಸ್ ಮತ್ತು ಉಪಯುಕ್ತ ಮಾಹಿತಿಗಳಿಗಾಗಿ ಕೆಳಗಿನ ಗ್ರೂಪ್ ಲಿಂಕ್ ನಲ್ಲಿ Join ಆಗಿ. https://t.me/siddannadalawayitelegram
إظهار الكل...
✅ಭಾರತವು ವಿಶ್ವದ ಜನಸಂಖ್ಯೆಯ ಶೇಕಡಾ 16 ರಷ್ಟು ಜನರನ್ನು ಹೊಂದಿದ್ದು, ವಿಶ್ವದ ಸಿಹಿನೀರಿನ ಸಂಪನ್ಮೂಲಗಳಲ್ಲಿ ಕೇವಲ ಶೇಕಡಾ 4 ರಷ್ಟು ಸಿಹಿನೀರನ್ನು ಹೊಂದಿದೆ.
إظهار الكل...
✅ ಭಾರತವು ಎಣ್ಣೆಬೀಜಗಳು ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿದೆ. ಎಣ್ಣೆ ಕಾಳುಗಳನ್ನು ಉತ್ಪಾದಿಸುವ ವಿಶ್ವದ ಒಟ್ಟು ಭೂ ಪ್ರದೇಶದಲ್ಲಿ 20% ಕ್ಕಿಂತ ಹೆಚ್ಚು ಭೂಪ್ರದೇಶ ಭಾರತದಲ್ಲಿದೆ. ಮತ್ತು ವಿಶ್ವದ ಒಟ್ಟು ಉತ್ಪಾದನೆಯಲ್ಲಿ 10% ರಷ್ಟು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಮತ್ತೊಂದೆಡೆ ಬೇಳೆಕಾಳುಗಳು ಹೆಚ್ಚಿನ ಪ್ರೋಟೀನ್ ಅಂಶದಿಂದಾಗಿ ಜಾಗತಿಕವಾಗಿ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ. ಭಾರತವು ಬೆಳೆಕಾಳುಗಳು ಉತ್ಪಾದನೆಯಲ್ಲೂ ಕೂಡ ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. 2020-2021ರ ಅವಧಿಯಲ್ಲಿ ಭಾರತವು 2,96,169.83 MT ಬೇಳೆಕಾಳುಗಳನ್ನು ಜಗತ್ತಿಗೆ ರಫ್ತು ಮಾಡಿದೆ. ಅದರ ಒಟ್ಟು ಆದಾಯ - 2,116.69 ಕೋಟಿ ರೂ.
إظهار الكل...
5.ಕೆಳಗಿನ ಯಾವ ಹಿಮಾಲಯ ಶ್ರೇಣಿಗಳಲ್ಲಿ ಬನಿಹಾಲ್ ಕಣಿವೆ ಕಂಡುಬರುತ್ತದೆ ?Anonymous voting
  • A.ಪಿರ್ ಪಂಜಾಲ್
  • B.ಲಡಾಖ್
  • C.ಜಸ್ಕರ್
  • D.ಕಾರಕೋರಂ
0 votes