ar
Feedback
Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 102 مشتركاً، محتلاً المرتبة 3 950 في فئة التعليم والمرتبة 8 384 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 45 102 مشتركاً.

بحسب آخر البيانات بتاريخ 06 يوليو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -148، وفي آخر 24 ساعة بمقدار -16، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 13.43‎%. وخلال أول 24 ساعة من النشر يحصد المحتوى عادةً 7.29‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 6 058 مشاهدة. وخلال اليوم الأول يجمع عادةً 3 287 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 4.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 07 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

45 102
المشتركون
-1624 ساعات
-627 أيام
-14830 أيام
أرشيف المشاركات
16. ಪರಿಸರದಲ್ಲಿರುವ ಗುಣಗಳಿಗೆ ಅನುಗುಣವಾಗಿ ತನ್ನ ವರ್ತನೆಯನ್ನು ಮಾರ್ಪಾಡು ಮಾಡಿಕೊಳ್ಳುವ ಪ್ರಕ್ರಿಯೆಯನ್ನು…….. ಎನ್ನುವರು
Anonymous voting

15. ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ ಇದಾಗಿದೆ
Anonymous voting

14. ವ್ಯಕ್ತಿಯ ಜ್ಞಾನಾತ್ಮಕ ವಿಕಾಸ ಕೊನೆಗೊಳ್ಳುವ ಹಂತ
Anonymous voting

13. ಔಪಚಾರಿಕ ಕಾರ್ಯಗಳ ಹಂತ ಈ ಕೆಳಗಿನ ಯಾವ ರೀತಿಯ ವಿಕಾಸದಲ್ಲಿ ಕಂಡುಬರುವ ಹಂತ -
Anonymous voting

12. ಪಿಯಾಜೆಯವರ ಪ್ರಕಾರ 11 ರಿಂದ 15 ವರ್ಷದವರೆಗಿನ ಜ್ಞಾನಾತ್ಮಕ ವಿಕಾಸದ ಹಂತ -
Anonymous voting

11. ಮಗುವಿನಲ್ಲಿ ತಾರ್ಕಿಕ ಆಲೋಚನ ಶಕ್ತಿ ಮೂಡುವುದು ಕೆಳಗಿನ ಯಾವ ಹಂತದಲ್ಲಿ ?
Anonymous voting

10. ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವ ಹಂತದಲ್ಲಿ ಮಗು ಸ್ಥಾಯಿತ್ವದ ಪರಿಕಲ್ಪನೆಗಳ ಮೇಲೆ ಪ್ರಭುತ್ವಗಳಿಸುತ್ತಾನೆ ?
Anonymous voting

9. ಕಾರ್ಯ ಪೂರ್ವ ಹಂತದ ಮಗುವಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೊರತೆಯೆಂದರೆ
Anonymous voting

8. ವಸ್ತುಗಳು ಶಾಶ್ವತ ಅಥವಾ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅಸ್ತಿತ್ವವಿದೆ ಎನ್ನುವ ಪರಿಕಲ್ಪನೆಯನ್ನು ಮಗು ಕಲಿಯುವುದು ಜ್ಞಾನಾತ್ಮಕ ವಿಕಾಸದ ಹಂತದ ಪ್ರಮುಖ ಲಕ್ಷಣವಾಗಿದೆ .
Anonymous voting

7. ಸಂವೇದನಾ - ಗತಿ ಹಂತ ಒಳಗೊಳ್ಳುವ ಕಾಲ ಜೀವನದ ಮೊದಲ
Anonymous voting

6. ಹೊಸ ವಿಷಯವನ್ನು ಈಗಾಗಲೇ ಹೊಂದಿರುವ ಜ್ಞಾನ ಸಂರಚನೆಯೊಂದಿಗೆ ಸೇರಿಕೊಳ್ಳುವುದನ್ನು ಈ ರೀತಿ ಕರೆಯುತ್ತಾರೆ -
Anonymous voting

5. ಕೆಳಗಿನ ಯಾವ ಮನೋವಿಜ್ಞಾನಿ ಪ್ರತಿಪಾದಿಸಿದ ವಿಕಾಸದ ಹಂತಗಳಲ್ಲಿ ಮನೋಗತ ಮಾಡಿಕೊಳ್ಳುವಿಕೆ ( Assimilation ) ಮತ್ತು ಸ್ಥಳಾವಕಾಶ ಒದಗಿಸುವಿಕೆ ( Accommodation ) ಗಳು ಕಂಡು ಬರುತ್ತವೆ .
Anonymous voting

4. ಜೀನ್ ಪಿಯಾಜಿಯವರ ಪ್ರಕಾರ ಜ್ಞಾನಾತ್ಮಕ ವಿಕಾಸದಲ್ಲಿ ಮೊದಲು ಕಾಣಿಸಿಕೊಳ್ಳುವ ಅಂಶ -
Anonymous voting

3. ಪಿಯಾಜಿಯವರು ಜ್ಞಾನಾತ್ಮಕ ವಿಕಾಸದಲ್ಲಿ…….ಪ್ರಮುಖ ಹಂತಗಳನ್ನು ಗುರ್ತಿಸಿದ್ದಾರೆ .
Anonymous voting

2. ಜೀನ್ ಪಿಯಾಜೆ ಒಬ್ಬ –
Anonymous voting

1. ಜ್ಞಾನಾತ್ಮಕ ವಿಕಾಸದ ಅಧ್ಯಯನಕ್ಕೆ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದ ವ್ಯಕ್ತಿ ಯಾರು ?
Anonymous voting

TELEGRAM QUIZ STARTS NOW

Repost from Topexams Sanju sir
🌺🌺🌺🌺🌺🌺 TET & GPSTR ಸಾಮಾನ್ಯ ಕನ್ನಡ 4. ಅಚ್ಚ ಕನ್ನಡ ಅಥವಾ ದೇಶಿಯ ಪದಗಳು/ ಶಬ್ದಗಳು https://topexams.in/vyakaran-4-kannada-deshiya
🌺🌺🌺🌺🌺🌺 TET & GPSTR ಸಾಮಾನ್ಯ ಕನ್ನಡ 4. ಅಚ್ಚ ಕನ್ನಡ ಅಥವಾ ದೇಶಿಯ ಪದಗಳು/ ಶಬ್ದಗಳು https://topexams.in/vyakaran-4-kannada-deshiya-padagalu/ For Daily Updates ☘️❤️ ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. Notes by: Sanju Sir Team Topexams