ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 44 831 مشتركاً، محتلاً المرتبة 4 056 في فئة التعليم والمرتبة 8 066 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 44 831 مشتركاً.

بحسب آخر البيانات بتاريخ 13 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -606، وفي آخر 24 ساعة بمقدار -21، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 19.95‎%. وخلال أول 24 ساعة من النشر يحصد المحتوى عادةً 5.54‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 8 944 مشاهدة. وخلال اليوم الأول يجمع عادةً 2 485 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 5.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 14 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

44 831
المشتركون
-2124 ساعات
-1517 أيام
-60630 أيام
أرشيف المشاركات
15. ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಾವು ಕೊಟ್ಟ ಎಲ್ಲಾ ಕೆಲಸವನ್ನು ಮಾಡಬೇಕು ಮತ್ತು ತಾವು ಕೇಳಿದ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಬೇಕೆಂದು ಹೆಚ್ಚಿನ ಭಾರತೀಯ ಶಿಕ್ಷಕರು ಹೊಂದಿರುವ ಅಭಿಪ್ರಾಯ ಈ ಕೆಳಗಿನ ಯಾವುದಕ್ಕೆ ವಿರುದ್ಧವಾದುದು -
Anonymous voting

14. ಪ್ರೌಢಶಾಲೆಯಲ್ಲಿ ವೈಯಕ್ತಿಕ ಭಿನ್ನತೆಯ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮ -
Anonymous voting

13. ಸಾಮಾನ್ಯವಾಗಿ ಮಾಧ್ಯಮಿಕ ಹಂತದಲ್ಲಿ ವ್ಯಕ್ತಿ ವಿಭಿನ್ನತೆಗೆ ಇರುವ ಪ್ರಮುಖ ಅವಕಾಶವು ಇದಾಗಿದೆ
Anonymous voting

12. ವೈಯಕ್ತಿಕ ಭಿನ್ನತೆಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ಹೋಗಲಾಡಿಸಲು ಸಾಮರ್ಥ್ಯಾಧಾರಿತ ಗುಂಪುಗಳನ್ನು ಮಾಡುವುದು -
Anonymous voting

11. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?
Anonymous voting

10. ದೈಹಿಕ ರಚನೆಗಳಾದ ಎತ್ತರ , ಚರ್ಮದ ಬಣ್ಣ , ಕಣ್ಣುಗಳು , ಮುಖದ ಗುಣ - ಲಕ್ಷಣಗಳು ನಿರ್ಧಾರವಾಗುವುದು
Anonymous voting

AnimatedSticker.tgs0.47 KB

9. ಒಂದೇ ವಯಸ್ಸಿನ ವ್ಯಕ್ತಿಗಳಾದರೂ ಎತ್ತರ , ದಪ್ಪ , ಬಣ್ಣ , ಆಕಾರ ಮುಂತಾದವುಗಳಲ್ಲಿ ಕಂಡು ಬರುವ ವ್ಯತ್ಯಾಸವನ್ನು ಹೀಗೆನ್ನುತ್ತೇವೆ .
Anonymous voting

8. ಅವಳಿ ಮಕ್ಕಳಲ್ಲಿ ಕೂಡಾ ಹಲವಾರು ವ್ಯತ್ಯಾಸಗಳಿರುವುದಕ್ಕೆ ಇದು ಕಾರಣವಾಗಿದೆ -
Anonymous voting

7. ವೈಯಕ್ತಿಕ ಭಿನ್ನತೆಗಳಿಗೆ ಮುಖ್ಯ ಕಾರಣ
Anonymous voting

6. ವೈಯಕ್ತಿಕ ವ್ಯತ್ಯಾಸಕ್ಕೆ ಬಹಳ ಮುಖ್ಯವಾದ ಕಾರಣ
Anonymous voting

5. ಒಬ್ಬ ವ್ಯಕ್ತಿಯ ವಿವಿಧ ಸಾಮರ್ಥ್ಯಗಳಲ್ಲಿ ಕಂಡು ಬರುವ ವ್ಯತ್ಯಾಸಗಳು
Anonymous voting

4. ಒಂದು ಮಗು , ಬುದ್ಧಿಶಕ್ತಿಯಲ್ಲಿ ಸಾಧಾರಣವಾಗಿದ್ದು ಉನ್ನತ ಸಾಧನೆಯ ಅಭಿಪ್ರೇರಣೆ ಹೊಂದಿದ್ದರೆ ಮತ್ತು ಕೆಳಮಟ್ಟದ ಸೃಜನಶೀಲತೆ ಹೊಂದಿದ್ದು , ಸಾಮಾಜಿಕ ವಿಕಾಸದಲ್ಲಿ ಸರಾಸರಿಯಾಗಿದ್ದರೆ , ಇದು ಯಾವ ರೀತಿಯ ಭಿನ್ನತೆಗೆ ಉದಾಹರಣೆಯಾಗಿದೆ .
Anonymous voting

3. ಅಂತರ್ಗತ ವೈಯಕ್ತಿಕ ಭಿನ್ನತೆಗಳು ಎಂಬ ಪದ ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ
Anonymous voting

2. ವೈಯಕ್ತಿಕ ಭಿನ್ನತೆಗಳ ಪರಿಕಲ್ಪನೆಗಳನ್ನು ವೈಜ್ಞಾನಿಕವಾಗಿ ಬೆಳಕಿಗೆ ತಂದವನು -
Anonymous voting

1. ವ್ಯಕ್ತಿ - ವ್ಯಕ್ತಿಗಳಲ್ಲಿ ಕಂಡು ಬರುವ ವ್ಯತ್ಯಾಸವನ್ನು…….. ಎಂದು ಕರೆಯುವರು
Anonymous voting

sticker.webp0.13 KB

TELEGRAM QUIZ STARTS NOW

sticker.webp0.20 KB