ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 44 800 مشتركاً، محتلاً المرتبة 4 057 في فئة التعليم والمرتبة 8 060 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 44 800 مشتركاً.

بحسب آخر البيانات بتاريخ 15 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -611، وفي آخر 24 ساعة بمقدار -19، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 16.24‎%. وخلال أول 24 ساعة من النشر يحصد المحتوى عادةً 5.44‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 7 279 مشاهدة. وخلال اليوم الأول يجمع عادةً 2 437 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 3.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 16 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

44 800
المشتركون
-1924 ساعات
-1237 أيام
-61130 أيام
أرشيف المشاركات
🌎ಕ್ಲರ್ಕ್, ಪೋಸ್ಟಲ್ ಅಸಿಸ್ಟೆಂಟ್ & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ SSC ಯಿಂದ ಅರ್ಜಿ ಆಹ್ವಾನ🌎 👉 ಪಿಯುಸಿ/ 10+2 / ತತ್ಸಮಾನ ಮುಗಿದವರಿಗೆ ಭರ್ಜರಿ ನೇರ ನೇಮಕಾತಿ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ #ಶೇರ್_ಮಾಡಿ https://youtu.be/NgLm9WCLnfg

🌎ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಿಂದ ನೇಮಕಾತಿ ಅಧಿಸೂಚನೆ ಪ್ರಕಟ🌎 👉 ಪಿಯುಸಿ, ಪದವಿ, ಡಿಪ್ಲೊಮಾ ಮುಗಿದವರಿಗೆ 👇👇👇 ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ https://kpscjobs.com/ksp-2020/

ಪ್ರಕಟವಾಯ್ತು ಕೆಪಿಎಸ್ ಸಿ ಪರೀಕ್ಷಾ ವೇಳಾಪಟ್ಟಿ http://dhunt.in/bHmB7?s=a&uu=0x19436156a9cfdb9e&ss=pd Source : "ಸುದ್ದಿಒನ್" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

🌎SDA & FDA ಸೇರಿದಂತೆ ವಿವಿಧ ಪರೀಕ್ಷಾ ವೇಳಾಪಟ್ಟಿ ಪ್ರಕಟ🌎 👉 KPSC ಯಲ್ಲಿ ಅರ್ಜಿ ಸಲ್ಲಿಸಿದವರು ಬೇಟಿ ಕೊಡಿ https://kpscjobs.com/kpsc-updates-2020/

🌎SDA & FDA ಪರೀಕ್ಷಾ ದಿನಾಂಕ ಪ್ರಕಟಿಸಿದ KPSC🌎 👇👇👇ಪರೀಕ್ಷಾ ದಿನಾಂಕ ತಿಳಿಯಲು ವಿಡಿಯೋ ನೋಡಿ https://youtu.be/bj0pNOWXk9A

💚💛💜💚💛💖💛💚💚💛💜TET Final Key Answers are released , last night.✌

🌎ರಾಜ್ಯ ಪೋಲಿಸ್ ಇಲಾಖೆಯಿಂದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ🌎 👉 ಪಿಯುಸಿ, ಪದವಿ, ಡಿಪ್ಲೊಮಾ ಮುಗಿದವರಿಗೆ ಅವಕಾಶ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/P4yZX7r1m38

🌎ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 8500 ಕ್ಲರ್ಕ್ ಹುದ್ದೆಗಳ ನೇಮಕಾತಿ ಗೆ ಅರ್ಜಿ ಆಹ್ವಾನ🌎 👇👇👇 For more details visit to https://kpscjobs.com/9638-posts-in-recruitment-ibps-apply-online-for-officers-and-assistant-multipurpose-in-rrb/

Kannada literature ✍ಯು ಆರ್ ಅನಂತಮೂರ್ತಿ✍ ✡ ಪೂರ್ಣ ಹೆಸರು : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. 🔯 ಜನನ : 21-12-1932 ✡ ಸ್ಥಳ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ 🔯 ವೃತ್ತಿ : ಉದ್ಯೋಗಕವಿ,ಬರಹಗಾರ 📝 ಸಾಹಿತಿಕ ಜೀವನ📝 📍 ಆತ್ಮಕಥೆ : ಸುರಗಿ 📍 ಕವನಸಂಕಲನಗಳು : ಹದಿನೈದು ಪದ್ಯಗಳು( ಇವರ ಮೊದಲ ಕವನ ಸಂಕಲನವಾಗಿದೆ) ಮಿಥುನ, ಅಜ್ಜನ ಹೆಗಲ ಸುಕ್ಕುಗಳು, ಅಭಾವ, ಸಮಸ್ತ ಕಾವ್ಯ 📍 ಕಾದಂಬರಿಗಳು : ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಪ್ರೀತಿ, ಮೃತ್ಯು ಮತ್ತು ಭಯ 📍 ಕಥಾಸಂಕಲನಗಳು : ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಕ್ಲಿಪ್ ಜಾಯಿಂಟ್, ಘಟಶ್ರಾದ್ಧ, ಸೂರ್ಯನ ಕುದುರೆ, ಬೇಟೆ, ಬಳೆ ಮತ್ತು ಓತಿಕೇತ, ಎರಡು ದಶಕದ ಕಥೆಗಳು,ಮೂರು ದಶಕದ ಕಥೆಗಳು, ಐದು ದಶಕದ ಕಥೆಗಳು 📍 ನಾಟಕ : ಆವಾಹನೆ 📍 ವಿಮರ್ಶಾ ಕೃತಿಗಳು : ಪ್ರಜ್ಞೆ ಮತ್ತು ಪರಿಸರ, ಪೂರ್ವಪರ, ಸಮಕ್ಷಮ, ಸನ್ನಿವೇಶ, ಯುಗ ಪಲ್ಲಟ, ವಾಲ್ಮೀಕಿಯ ನೆವದಲ್ಲಿ, ಮಾತು ಸೋತ ಭಾರತ, ಸದ್ಯ ಮತ್ತು ಶಾಶ್ವತ, ಬೆತ್ತಲೆ ಪೂಜೆ ಏಕೆ ಕೂಡದು,ಋಜುವಾತು, ಕಾಲಮಾನ, ಆಚೀಚೆ 🏆 ಪ್ರಶಸ್ತಿಗಳು🏆 🎖 ಕನ್ನಡ ಸಾಹಿತ್ಯ ಅಕಾಡೆಮಿ - 1983 🎖 ಕನ್ನಡ ರಾಜ್ಯೋತ್ಸವ ಪ್ರಶಸ್ತಿ - 1984 🎖 ಜಾನಪೀಠ ಪ್ರಶಸ್ತಿ - 1994 🎖 ಬಶೀರ್ ಪ್ರಶಸ್ತಿ - ಕೇರಳ ಸರ್ಕಾರದಿಂದ 🎖 ಪದ್ಮಭೂಷಣ ಪ್ರಶಸ್ತಿ - 1998 🔵🔵🔵 ವಿಶೇಷ ಅಂಶ🔵🔵🔵 🔴69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. 🔴 ಘಟಶ್ರಾದ್ಧ ಎಂಬ ಕಥಾ ಸಂಕಲನ ಚಲನಚಿತ್ರವಾಗಿ ನಿರ್ಮಾಣಗೊಂಡಿದೆ.

🌎100 ಗ್ರೂಪ್- ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🌎 👉 7 ನೇ ತರಗತಿ ಮುಗಿದವರಿಗೆ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡ https://youtu.be/XqVejqeRHtQ

🌎ಕರ್ನಾಟಕ ಆಯುಷ್ ಇಲಾಖೆಯ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ🌎 👇👇👇 ಹೆಚ್ಚಿನ ಮಾಹಿತಿಗಾಗಿ ಬೇಟಿ ಕೊಡಿ https://kpscjobs.com/ayush-dept/

🌎ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 8500 ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👉ಯಾವುದೇ ಪದವಿ ಮುಗಿದವರು ಅರ್ಜಿ ಸಲ್ಲಿಸಿ- ಅನುಭವ ಬೇಕಿಲ್ಲ 👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/VCVUKDfcbgM

police job notification

Sent with Xodo

🌎ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ🌎 👇👇👇 Check here more details https://kpscjobs.com/karnataka-high-court/

🌎ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ- ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/bKyywQrXBqU