ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 44 935 مشتركاً، محتلاً المرتبة 4 038 في فئة التعليم والمرتبة 8 087 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 44 935 مشتركاً.

بحسب آخر البيانات بتاريخ 07 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -608، وفي آخر 24 ساعة بمقدار -25، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 26.18‎%. وخلال أول 24 ساعة من النشر يحصد المحتوى عادةً 7.67‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 11 771 مشاهدة. وخلال اليوم الأول يجمع عادةً 3 449 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 6.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 08 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

44 935
المشتركون
-2524 ساعات
-1277 أيام
-60830 أيام
أرشيف المشاركات
19, “ ಜ್ಯಾತ್ಯಾತೀತ ” ಎಂಬ ಪದವನ್ನು ಸಂವಿಧಾನಕ್ಕೆ ಈ ತಿದ್ದುಪಡಿ ಮೂಲಕ ಸೇರಿಸಲಾಯಿತು .
Anonymous voting

18. ಗಣಕಯಂತ್ರ ಆಧರಿತ ಬೋಧನೆಯಿಂದ ಈ ಉದ್ದೇಶವನ್ನು ಸಾಧಿ ಸಲು ಅಸಾಧ್ಯ .
Anonymous voting

17. ಮೊಹೆಂಜೋದಾರೋವಿನಲ್ಲಿ ದೊರೆತಿರುವ ವಾಸ್ತು ರಚನೆಗಳಲ್ಲಿ ಅತ್ಯಂತ ದೊಡ್ಡದು
Anonymous voting

16. ಹರಪ್ಪದಲ್ಲಿ ಈ ಕೆಳಗಿನ ಒಂದು ರಚನೆ ಸಿಕ್ಕಿಲ್ಲ . ಗುರ್ತಿಸಿ
Anonymous voting

15, ವಿಜ್ಞಾನ ಕೇಂದ್ರಗಳೆಂದರೆ ಅವು
Anonymous voting

14, ಪಾಠ ಯೋಜನೆಯಿಂದ ಉಪಾಧ್ಯಾಯರಿಗೆ ಆಗುವ ಪ್ರಯೋಜನವೆಂದರೆ
Anonymous voting

13. ಘಟಕ ಪರೀಕ್ಷೆಯು ಮೌಲ್ಯಮಾಪನ ಮಾಡುವುದು
Anonymous voting

12. ಬೋಧನೋದ್ದೇಶವು ಒಳಗೊಂಡಿರುವ ಪದ
Anonymous voting

11, ಅನ್ವೇಷಣಾ ಮಾರ್ಗ ಹಾಗೂಾಳೆ ನೋಡುವ ಮಾರ್ಗಗಳೆರಡನ್ನೂ ಬಳಸುವ ಪದ್ದತಿ
Anonymous voting

10. ಸಂವಿಧಾನದ ಈ ವಿಧಿಯು ಭಾರತದ ರಾಷ್ಟ್ರಪತಿಗಳ ಸ್ಥಾನಕ್ಕೆ ಅವಕಾಶ ಕಲ್ಪಿಸಿದೆ .
Anonymous voting

9. ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಈ ವರ್ಷ ಪ್ರತ್ಯೇಕಿಸಲಾಯಿತು.
Anonymous voting

8.ಗ್ರಾಮೀಣ ಸ್ಥಳೀಯ ಸರ್ಕಾರದ ಪ್ರಾಥಮಿಕ ಘಟಕ ಎಂದರೆ
Anonymous voting

7. “ ಮಹಾಪುರುಷರು ಇಂದಿಲ್ಲ , ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ್ ಪುರುಷರ ಆತ್ಮಚರಿತ್ರೆಗಳು ಮಾತ್ರ ಇನ್ನೂ ಉಳಿದಿವೆ " ಎಂದವರು
Anonymous voting

6. ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರ್ತಿಸಿ
Anonymous voting

5. ಫರ್ಡಿನೆಂಡ್ ಮೆಗಲಾನ್ ಮರಣದ ನಂತರ ವಿಕ್ಟೋರಿಯಾ ಹಡಗಿನ ನಾಯಕತ್ವ ವಹಿಸಿ ಪ್ರಯಾಣವನ್ನು ಮುಂದುವರಿಸಿದವರು .
Anonymous voting

4.ಕೆಳಕಂಡವರುಗಳಲ್ಲಿ ಮಾನವತಾವಾದದ ಪಿತಾಮಹ ಎಂದು ಪ್ರಸಿದ್ಧರಾದವರನ್ನು ಗುರ್ತಿಸಿ .
Anonymous voting

3.ಎಡ್ಮಂಡ್ ಸ್ಪೆನ್ಸರ್ ಅವರ ಕೃತಿಯನ್ನು ಗುರ್ತಿಸಿ ,
Anonymous voting

2.ಇವರನ್ನು ಧರ್ಮ ಸುಧಾರಣೆಯ ಉಷಾತಾರೆ ಎನ್ನುವರು .
Anonymous voting

1.ಸಾ.ಶ 1524 ರಲ್ಲಿ ಗೋವಾದ ವೈಸರಾಯ್ ಆಗಿ ಭಾರತಕ್ಕೆ ಬಂದ ಪೋರ್ಚುಗೀಸ್
Anonymous voting

QUIZ STARTS NOW JOIN FAST