ar
Feedback
Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 190 مشتركاً، محتلاً المرتبة 3 961 في فئة التعليم والمرتبة 8 406 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 45 190 مشتركاً.

بحسب آخر البيانات بتاريخ 01 يوليو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -121، وفي آخر 24 ساعة بمقدار 8، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.58‎%. وخلال أول 24 ساعة من النشر يحصد المحتوى عادةً 7.48‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 6 591 مشاهدة. وخلال اليوم الأول يجمع عادةً 3 381 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 5.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 02 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

45 190
المشتركون
+824 ساعات
-87 أيام
-12130 أيام
أرشيف المشاركات
✅ಕಾಫಿ ಬೋರ್ಡ್‌ನಲ್ಲಿ ನೇಮಕಾತಿ | Coffee Board Barista Trainers Recruitment 2022✅ 👇👇👇👇 https://topexams.in/govt-jobs/ ವೇತನ : 5
✅ಕಾಫಿ ಬೋರ್ಡ್‌ನಲ್ಲಿ ನೇಮಕಾತಿ | Coffee Board Barista Trainers Recruitment 2022✅ 👇👇👇👇 https://topexams.in/govt-jobs/ ವೇತನ : 50,000 🏆🍀ನಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ 2,500 ಶಿಕ್ಷಕರು, 778 ಪಿಯು ಉಪನ್ಯಾಸಕರ ನೇಮಕಾತಿ http://dhunt.in/EOYz3?s=a&uu=0x7c2c6c7e9c5473e9&ss=pd Source : "Kannada News Now" via Dailyhunt

Repost from Topexams Sanju sir
❤️ ಬೆಳಗಿನ ಶುಭೋದಯ❤️ 0⃣6⃣➖1⃣1⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚ
❤️ ಬೆಳಗಿನ ಶುಭೋದಯ❤️ 0⃣6⃣➖1⃣1⃣➖2️⃣0️⃣2️⃣2⃣ ಇಂದಿನ ನಿಮ್ಮ ಅತಿ ಮುಖ್ಯ ಗುರಿಗಳನ್ನು ನೋಟ್ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. Good Luck 🌺24 ಉಚಿತ ದಿನಪತ್ರಿಕೆಗಳು🌺 ಇಂದಿನ ದಿನಪತ್ರಿಕೆಗಳು FREE NEWS PAPERS 👇👇👇👇👇 https://topexams.in/todays-all-kannada-and-english-news-papers/          ಸ್ಪರ್ಧಾತ್ಮಕ ಪರೀಕ್ಷಾ ವಿಷಯ, ಶೈಕ್ಷಣಿಕ, ಮನೋರಂಜನೆ, ಕ್ರೀಡೆ ಹಲವಾರು ಮಾಹಿತಿಗಳೊಂದಿಗೆ ✅ ಈಗ ಎಲ್ಲ ಮಾಹಿತಿ ಒಂದೆ ಕಡೆ ನಿಮ್ಮ  ಪರೀಕ್ಷಾ ತಯಾರಿ ಉತ್ತಮವಾಗಿರಲಿ 👇👇👇👇👇 https://topexams.in/ 🎖🍀KARTET FREE MOCK TEST CHALLENGE 👇👇👇👇 https://topexams.in/topexams-kartet-free-mock-test-2021/ 🍀🎖🎖🎖🎖🎖🎖🎖🎖🍀 SDA, GROUP C MOCK TEST 2022 👇👇👇👇👇 https://topexams.in/topic-wise-kannada-final-test-series/                     ❤️☘️GK Test Series https://bit.ly/32DXwxH       ❤️☘️Free Topexams App   👇👇👇👇👇 https://bit.ly/TopexamsApp      📚Topexams Online Book Store 👇👇👇👇 https://topexamsbookhouse.com/ Let's Crack GPSTR 🔥20 Questions, 20 Minutes 👇👇👇👇👇 https://topexams.in/group-c-free-mock-test-series/

THANK YOU 🙏🏻🙏🏻🙏🏻

50. ಈ ಕೆಳಗಿನ ಯಾವುದು ಲೈಂಗಿಕ ಅಗತ್ಯತೆಯ ಉದಾತ್ತೀಕರಣದ ಉದಾಹರಣೆಯಾಗಿದೆ –
Anonymous voting

LAST QUESTION

49. ತಾರುಣ್ಯಾವಸ್ಥೆಯು ಪಿಯಾಜೆ ಯವರ ಈ ಕೆಳಗಿನ ಯಾವ ಹಂತ ದಲ್ಲಿ ಕಂಡುಬರುತ್ತದೆ ?
Anonymous voting

48.ಉದ್ವೇಗದ ಆತಂಕದ , ಆವೇಶದ ಕಾಲ ಎಂದು ಕರೆಯುವ ಅವಧಿ ಯಾವುದು ?
Anonymous voting

47. ಶೈಶ್ಯಾವಸ್ಥೆಯಲ್ಲಿ ಮಗುವು ವಿಷಯ ಗಳನ್ನು ಕಲಿಯಲು ಈ ಕೆಳಗಿನ ಯಾವ ವಿಧಾನ ಹೆಚ್ಚು ಪರಿಣಾಮ ಕಾರಿ ಯಾಗಿದೆ ?
Anonymous voting

46.ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಮುಖ ನಿರ್ನಾಳಗ್ರಂಥಿಯಾವುದು ?
Anonymous voting

45. ಅಜ್ಜಿಯು ಮಗುವನ್ನು ತಾಯಿ ಮಡಿಲಿನಿಂದ ಹೊತ್ತೊಯ್ದಾಗ ಮಗುವು ಅಳಲಾರಂಭಿಸುವುದು , ಮಗುವಿನ ಅಳುವಿನ ಕಾರಣ
Anonymous voting

44.ಬೌದ್ಧಿಕ ವಿಕಾಸದ ಔಪಚಾರಿಕ ಕಾರ್ಯಗಳ ಹಂತದ ಮುಖ್ಯ ಗುಣ ಲಕ್ಷಣ ಯಾವುದು ?
Anonymous voting

43.ಬೆಳವಣಿಗೆ ಮತ್ತು ವಿಕಾಸದ ಕುರಿತು ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
Anonymous voting

42. ಒಂದು ಮಗು ತನ್ನ ಪಾಡಿಗೆ ತಾನು ಆಟವಾಡುತ್ತಿರುವುದನ್ನು ಕಿಟಕಿ ಯಿಂದ ವೀಕ್ಷಿಸುವುದು
Anonymous voting

41. ಅಶಿಸ್ತಿನ ಮಕ್ಕಳನ್ನು ಅಧ್ಯಯನ ಮಾಡಲು ಸಹಕಾರಿ ಆಗುವ ವಿಧಾನ ಯಾವುದು ?
Anonymous voting

40. ಮನೋವಿಶ್ಲೇಷಣಾ ವಿಧಾನವನ್ನು ಈ ಕೆಳಗಿನ ಎಂತಹ ವ್ಯಕ್ತಿಗಳ ಮೇಲೆ ಕೈಗೊಳ್ಳಬಹುದು .
Anonymous voting

39. ಶೈಕ್ಷಣಿಕ ಮನೋವಿಜ್ಞಾನದ ಮೂಲ ಉದ್ದೇಶ ಈ ಕೆಳಗಿನವು ಗಳಲ್ಲಿ ಯಾವುದಾಗಿದೆ ?
Anonymous voting

38. ಮನೋವಿಜ್ಞಾನದ ಪ್ರಥಮ ಪ್ರಯೋಗಾಲಯ ಸ್ಥಾಪನೆಯಾದ
Anonymous voting

37. ಇವುಗಳಲ್ಲಿ ಯಾವುದು ವಿಕಾಸದ ತತ್ವ ಆಗಿದೆ ?
Anonymous voting

36. ನಿಗೂಢ ಸತ್ಯ , ಹೊರಹಾಕದ ಸತ್ಯ ಗಳನ್ನು ಅರೆಪ್ರಜ್ಞೆಗೆ ಕೊಂಡೊಯ್ದು ಅಧ್ಯಯನ ಮಾಡುವ ವಿಧಾನ ?
Anonymous voting