Raman tutorials for GK
الذهاب إلى القناة على Telegram
إظهار المزيد
📈 نظرة تحليلية على قناة تيليجرام Raman tutorials for GK
تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 44 718 مشتركاً، محتلاً المرتبة 4 060 في فئة التعليم والمرتبة 8 056 في منطقة الهند.
📊 مؤشرات الجمهور والحراك
منذ تأسيسه في невідомо، حقق المشروع نمواً سريعاً وجمع 44 718 مشتركاً.
بحسب آخر البيانات بتاريخ 19 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -591، وفي آخر 24 ساعة بمقدار -15، مع بقاء الوصول العام مرتفعاً.
- حالة التحقق: غير موثّقة
- معدل التفاعل (ER): يبلغ متوسط تفاعل الجمهور 15.80%. وخلال أول 24 ساعة من النشر يحصد المحتوى عادةً 5.58% من ردود الفعل نسبةً إلى إجمالي المشتركين.
- وصول المنشورات: يحصل كل منشور على متوسط 7 067 مشاهدة. وخلال اليوم الأول يجمع عادةً 2 494 مشاهدة.
- التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 3.
- الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.
📝 الوصف وسياسة المحتوى
وصف القناة غير متوفر.
بفضل وتيرة التحديث المرتفعة (أحدث البيانات بتاريخ 20 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.
44 718
المشتركون
-1524 ساعات
-1377 أيام
-59130 أيام
أرشيف المشاركات
44 718
2. ಹಳಗನ್ನಡದ ಪ್ರಥಮ ವ್ಯಾಕರಣ ಗ್ರಂಥ ಅಥವಾ ಕೃತಿ
07 مارس 2020, 14:42
44 718
1. ಕನ್ನಡದ ಅತಿ ಪ್ರಾಚೀನ ಗದ್ಯ ಕೃತಿ ಯಾವುದು?
07 مارس 2020, 14:42
44 718
CTET/TET English Methodology Videos: https://www.youtube.com/playlist?list=PL57D7IFGGnN4ja9p-IRmYT-41sfZqJB5V
07 مارس 2020, 06:31
44 718
🔥🔥🔥🔥🔥🔥🔥🔥🔥🔥🔥🔥🔥🔥
🎯Target Crack FDA/SDA Exams 2020 🎯
Topexams ಸಾಮಾನ್ಯ ಕನ್ನಡ PDF Notes
Google pay or Phone pay
Rs. 299/- (₹.599) Last Date to Join With this 8/03/2020.
Sanju Sir : 8951781517
Duration Up to SDA FDA Exams
🔥"ಕಳೆದುಕೊಂಡ ಮೇಲೆ ಅಳುವುದಕ್ಕಿಂತ ಇರುವಾಗಲೇ ಪ್ರಯತ್ನಿಸುವುದು ಲೇಸು"🔥
ನಾನು ನಿಮಗೊಂದು ಮಾತು ಕೇಳ್ತೀನಿ? ಇನ್ನು ಎಷ್ಟು ದಿವಸ ಅಂತ ಅದೇ ಪ್ರೈವೇಟ್ ಜಾಬಲ್ಲಿ ಅದೆ ಬಸ್ಸಲ್ಲಿ ತಳ್ಳಾಡಿಕೊಂಡು ಅವಸರ ಅವಸರವಾಗಿ ಕೆಲಸಕ್ಕೆ ಹೋಗುವುದು. ಒಂದು ರಜಾ ಬೇಕು ಅಂದ್ರೆ ಒಂದು ವಾರದಿಂದನು ಕೂಡ ಅದಕ್ಕೆ ಗೋಗರಿತಾ ಇರೋದು, ಬೇರೆಯವರ ಉತ್ತಮವಾದ ಜೀವನಾ ನೋಡಿ, ನಾನು ಹಾಗಿದ್ರೆ ಚೆನ್ನಾಗಿತ್ತು ಅಂದ್ಕೊಳ್ಳೋದು ಹೀಗೆನೇ ಅಂತ ಎಷ್ಟು ದಿವಸ ಮಾಡ್ತೀರಾ.
ಹೀಗೇನೇ ನಿಮ್ಮ ಜೀವನ ಎಷ್ಟು ದಿವಸ ಅಂತ ದುಡ್ತಾ ಇರ್ತಿರಾ, ಇನ್ನು ಎಷ್ಟು ಸಾರಿ ನೆಕ್ಸ್ಟ್ ಟೈಮ್ ಪ್ರಯತ್ನ ಮಾಡೋಣ ಅಂತ ಇರ್ತೀರಾ, ಇನ್ ಮೇಲಾದ್ರೂ ಕೂಡ ಒಂದ್ ಗಟ್ಟಿ ನಿರ್ಧಾರ ತಗೊಂಡು ಸ್ವಲ್ಪ ಶ್ರಮ ವಹಿಸಿ ಕಷ್ಟಪಟ್ಟು ಓದಿ ಹಂಡ್ರೆಡ್ ಪರ್ಸೆಂಟ್ ನಿಮಗೆ ಒಂದು ಒಳ್ಳೆ ಕೆಲಸ ಸಿಕ್ಕೇ ಸಿಗುತ್ತೆ ಪ್ರಯತ್ನ ಪಡುವುದರಿಂದ ಕಳಕೊಳ್ಳೋದು ಏನು ಇಲ್ಲ ಆದ್ರೆ ಪ್ರಯತ್ನ ಪಡದೇ ಇದ್ದರೆ ಕೊಳ್ಳುವುದಕ್ಕೆ ನಮ್ಮ ಜೀವನದಲ್ಲಿ ಬಹಳಷ್ಟಿದೆ ಇನ್ನೂ ಕೂಡ ನಿಮಗೆ ಅವಕಾಶ ಇದೆ ನೆಗ್ಲಿಜೆನ್ಸಿ ಮಾಡ್ಬೇಡಿ, ಈ ಸಾರಿನಾದ್ರೂ ಒಂದ್ ಸಣ್ಣ ಪ್ರಯತ್ನ ಮಾಡಿ ನೋಡಿ.
2020 ಈ ಸಾರಿ ನಾನು ಎಕ್ಸಾಮ್ ಕ್ಲಿಯರ್ ಮಾಡೇ ಮಾಡ್ತೀನಿ ಅನ್ನೋ ಒಂದು ಪಾಸಿಟಿವ್ ಆಟಿಟ್ಯೂಡ್ ಇಟ್ಕೊಂಡು ನಿಮ್ಮ ಪ್ರಯತ್ನ ಮನಸ್ಸಿಟ್ಟು ಮಾಡಿ.ಒಂದು ಒಳ್ಳೆ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. Good Luck💐
ನಿಮ್ಮ ಜೀವನ ಅನ್ನೊ ಬಂಡಿಯನ್ನು ನಿಮಗೆ ಬೇಕಾದ ಹಾಗೆ ನೀವೇ ನಡೆಸುತ್ತಿರೋ ಅಥವಾ ಬೇರೆಯವರು ಕೈಯಲ್ಲಿ ಕೊಟ್ಟು ತೊಳ್ಕೊಂಡು ಹೋಗ್ತಿರೋ, ಅದು ಈಗ ನೀವು ತಗೊಳ್ಳೋ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸ್ವಲ್ಪ ಕಷ್ಟ ಆದ್ರೂ ಒಳ್ಳೆ ನಿರ್ಧಾರಾನೆ ತಗೊಳ್ಳಿ.
👉Golden Words for You
🔥"Impossible is just an opinion,
If you change your opinion,
Everything is possible"🔥
06 مارس 2020, 23:00
44 718
06 مارس 2020, 08:08
44 718
🌎ಕರ್ನಾಟಕ ಅರಣ್ಯ ಇಲಾಖೆಯಲ್ಲಿ 339 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ🌎
👇👇👇 ವಿಡಿಯೋ ನೋಡಿ
#ಶೇರ್_ಮಾಡಿ
https://youtu.be/kw8keT7dCYE
05 مارس 2020, 09:35
44 718
05 مارس 2020, 06:52
44 718
5/3/20 ರ TET 2020 Videos Playlist: https://www.youtube.com/playlist?list=PLNMoydSEPZd4WcXHZiA9ZPjNlyxgZEQ65
05 مارس 2020, 06:49
