Economy News
This channel provides Crypto, Market, Economic & financial updates.
Ko'proq ko'rsatish3 576
Obunachilar
+1624 soatlar
+2647 kunlar
-1 38530 kunlar
- Kanalning o'sishi
- Post qamrovi
- ER - jalb qilish nisbati
Ma'lumot yuklanmoqda...
Obunachilar o'sish tezligi
Ma'lumot yuklanmoqda...
ಹಣಕಾಸು ನೀತಿ ಸಮಿತಿಯ(monetary policy committee)ಅಧ್ಯಕ್ಷರು ಯಾರು?Anonymous voting
- ಪ್ರಧಾನ ಮಂತ್ರಿ
- ಹಣಕಾಸು ಮಂತ್ರಿ
- ಆರ್ಬಿಐ ಗವರ್ನರ್
- ಉಪರಾಷ್ಟ್ರಪತಿ
ಯಾರು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿದ್ದಾರೆAnonymous voting
- A. ಭಾರತದ ಪ್ರಧಾನ ಮಂತ್ರಿ
- B.ಕೇಂದ್ರ ಗ್ರಹ ಮಂತ್ರಿ
- C.ಲೋಕಸಭೆಯ ಸಭಾಪತಿ (ಸ್ಪೀಕರ್ )
- D.ಕ್ಯಾಬಿನೆಟ್ ಕಾರ್ಯದರ್ಶಿ
UNHRC (ಯುನೈಟೆಡ್ ನ್ಯಾಷನಲ್ ಹುಮನ್ ರೈಟ್ಸ್ ಕೌನ್ಸಿಲ್) ಯ ಪ್ರಧಾನ ಕಛೇರಿ ಎಲ್ಲಿದೆ?Anonymous voting
- A.ಪ್ಯಾರಿಸ್
- B.ಜಿನೇವಾ
- C.ಲಂಡನ್
- D.ನ್ಯೂಯಾರ್ಕ್
ಒಡಿಶಾದ ಹೊಸ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದಾರೆ?
(ಎ) ಧರ್ಮೇಂದ್ರ ಪ್ರಧಾನ್
(ಬಿ) ಮೋಹನ್ ಚರಣ್ ಮಾಝಿ (ಸಿ) ನವೀನ್ ಪಟ್ನಾಯಕ್ (ಡಿ) ಸುಬ್ರಹ್ಮಣ್ಯಂ ಜೈಶಂಕರ್Anonymous voting
- { A
- { B
- { C
- { D
👍 1
Who introduced Market Control Policy?
ಮಾರುಕಟ್ಟೆ ನಿಯಂತ್ರಣ ನೀತಿಯನ್ನು ಪರಿಚಯಿಸಿದವರು ಯಾರು?Anonymous voting
- ಮಹಮ್ಮದ್ ಬಿನ್ ತುಘಲಕ್
- ಅಲ್ಲಾವುದ್ದೀನ್ ಖಿಲ್ಜಿ
- ಫಿರೋಜ್ ಶಾ ತುಘಲಕ್
- ಸಿಕಂದರ್ ಲೋಧಿ
"ಮಿಷ್ಟಿ ಯೋಜನೆ" ಅಡಿಯಲ್ಲಿ ಸರ್ಕಾರವು 2023-2024 ರ ಬಜೆಟ್ನಲ್ಲಿ ಎಷ್ಟು ಹಣ ಮೀಸಲು ಇಟ್ಟಿದ್ದಾರೆ?Anonymous voting
- 100 ಕೋಟಿ
- 120 ಕೋಟಿ
- 50 ಕೋಟಿ
- 250 ಕೋಟಿ
2023-24ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಎಷ್ಟು?Anonymous voting
- 32000 ಕೋಟಿ
- 21083 ಕೋಟಿ
- 45000 ಕೋಟಿ
- 345000 ಕೋಟಿ
Q.3) Who among the following presented the first budget (interim) of Independent India?
ಕೆಳಗಿನವರಲ್ಲಿ ಯಾರು ಸ್ವತಂತ್ರ ಭಾರತದ ಮೊದಲ ಬಜೆಟ್ (ಮಧ್ಯಂತರ) ಮಂಡಿಸಿದರು?Anonymous voting
- N.D. Tiwari
- R K Shanmukham Chetty
- Manmohan Singh
- Jawaharlal Nehru
👍 3