cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

EXPERT ECONOMICS

The Brand Of Keynotes- ಸಂ.ಹರಾ..,✍️

Больше
Рекламные посты
424
Подписчики
Нет данных24 часа
-47 дней
-530 дней

Загрузка данных...

Прирост подписчиков

Загрузка данных...

1206. ಲಂಡನ್‌ನಲ್ಲಿ ನಡೆದ ಮೊದಲ ದುಂಡುಮೇಜಿನ ಸಮ್ಮೇಳನದ ನೇತೃತ್ವವನ್ನು ಈ ಕೆಳಗಿನ ಯಾವ ಬ್ರಿಟಿಷ್ ಪ್ರಧಾನ ಮಂತ್ರಿ ವಹಿಸಿದ್ದರು ?Anonymous voting
  • ಚರ್ಚಿಲ್
  • ರಾಮ್ಸೆ ಮ್ಯಾಕ್‌ಡೊನಾಲ್ಡ್
  • ಚೇಂಬರ್ಲಿನ್
  • ಡಿಸ್ರೇಲಿ
0 votes
Фото недоступноПоказать в Telegram
ನಾಡಿನ ಸಮಸ್ತ ವಿದ್ಯಾರ್ಥಿ ಬಳಗಕ್ಕೆ,,📚 📑 ಸಾಮಾನ್ಯ ಅಧ್ಯಯನTOP 100  ಪ್ರಶ್ನೆಗಳ ಮೊದಲ ಮಾದರಿ ಪ್ರಶ್ನೆಪತ್ರಿಕೆಯ ಸರಣಿ ಇದೀಗ ಆರಂಭಗೊಂಡಿದ್ದು ಕೂಡಲೇ ಭಾಗವಹಿಸಿ... ದ್ರೋಣಾಚಾರ್ಯ ಅಕಾಡೆಮಿ, ಬೆಂಗಳೂರು ಇವರು ಮುಂಬರಲಿರುವ KAS | PSI | PDO | VAO | Group-C | FDA | SDA | K-TET & Police ನಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು Online Test Series ಕಾರ್ಯಕ್ರಮ ಸರಣಿ ಆರಂಭಗೊಂಡಿದ್ದು, ಕೂಡಲೇ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ. ಶುಭವಾಗಲಿ💐 ವಿ.ಸೂ: - ಈ Online Test Series-2024 ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದು ಯಾವುದೇ ಶುಲ್ಕ ಇರುವುದಿಲ್ಲ. ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ : https://dhronacharyaacademy.com/daily-quiz/
Показать все...
ಪ್ರಶ್ನೆ : 1205 Keynotes By: ಸಂ.ಹರಾ..,✍️ 📚ನೇಪಾಳದ ಹಿರಿಯ ಪರ್ವತಾರೋಹಿ ಕಾಮಿ ರೀಟಾ ಶೆರ್ಫಾರವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು 2024 ಮೇ 22 ರಂದು 30ನೇ ಬಾರಿಗೆ ಏರಿ ದಾಖಲೆ ಬರೆದರು. 📚 ಈ ಪರ್ವತಾರೋಹಣವನ್ನು ‘ಸೆವೆನ್ ಸಮಿತ್ ಟ್ರೆಕ್ಸ್ ಎಂಬ ಸಂಸ್ಥೆಯು ಆಯೋಜಿಸಿತ್ತು. 📚 ಪ್ರಪಂಚದ ಅತಿ ಎತ್ತರದ ಶಿಖರ- ಮೌಂಟ್ ಎವರೆಸ್ಟ್. ಈ ಶಿಖರದ ಎತ್ತರ 8,849 ಮೀಟರ್. 📚 ಮೌಂಟ್ ಎವರೆಸ್ಟ್ ಶಿಖರವು ಏಷ್ಯಾದ ನೇಪಾಳ ಮತ್ತು ಟಿಬೆಟ್ ದೇಶಗಳ ನಡುವೆ ಇದೆ. 📚ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲಿಗರು – ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನೊರ್ಗೆ – 1953 ಮೇ 29 📚 ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ – ಜುಂಕೊ ತ್ಯಾಬಿ (ಜಪಾನ್ – 1975) 📚 ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ – ಬಚೇಂದ್ರಿಪಾಲ್ (1984 ಮೇ 23)
Показать все...
1205. 30ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದವರು ಯಾರು?Anonymous voting
  • ಜುಂಕೊ ತ್ಯಾಬಿ
  • ಬಚೇಂದ್ರಿಪಾಲ್
  • ಕಾಮಿ ರೀಟಾ ಶೆರ್ಫಾ
  • ಅರುಣಿಮಾ ಸಿನ್ಹಾ
0 votes
👏 1
1204. ಇರುಳುಗಣ್ಣು ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ?Anonymous voting
  • ಎ) ವಿಟಮಿನ್ ಎ
  • ಡಿ) ವಿಟಮಿನ್ ಬಿ
  • ಸಿ) ವಿಟಮಿನ್ ಡಿ
  • ಡಿ) ವಿಟಮಿನ್ ಕೆ
0 votes
1203. ಹಾಲಿನಲ್ಲಿರುವ ಸಕ್ಕರೆ ಯಾವುದು? Anonymous voting
  • ಎ) ಫ್ರಕ್ಟೋಸ್
  • ಬಿ) ಸುಕ್ರೋಸ್
  • ಸಿ) ಸೆಲ್ಯೂಲೋಸ್
  • ಡಿ) ಲ್ಯಾಕ್ಟೋಸ್
0 votes
1202. ದ್ವಿದಳ ಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕರವಾಗಿದೆ?Anonymous voting
  • ಎ) ಶರ್ಕರ ಪಿಷ್ಟಗಳು
  • ಬಿ) ಕೊಬ್ಬು
  • ಸಿ) ಜೀವಸತ್ವಗಳು (ವಿಟಮಿನ್‌ಗಳು)
  • ಡಿ) ಸಸಾರಜನಕಗಳು
0 votes
1201. ಯಾವ ನಗರವು ‘ಹಸಿರು ಹೈಡ್ರೋಜನ್ ಕುರಿತು ಅಂತರಾಷ್ಟ್ರೀಯ ಸಮ್ಮೇಳನ' ವನ್ನು ಆಯೋಜಿಸುತ್ತದೆ?Anonymous voting
  • ಮೈಸೂರು
  • ಬೆಂಗಳೂರು
  • ನವದೆಹಲಿ
  • ಪುಣೆ
0 votes
1200. ಇತ್ತೀಚೆಗೆ, ಟೆಲಿಕಾಂ ಕಾರ್ಯದರ್ಶಿ ಯಾವ IIT ಯಲ್ಲಿ "100 5G ಲ್ಯಾಬ್‌ಗಳಿಗಾಗಿ ಪ್ರಾಯೋಗಿಕ ಪರವಾನಗಿ ಮಾಡ್ಯೂಲ್" ಅನ್ನು ವಾಸ್ತವವಾಗಿ ಪ್ರಾರಂಭಿಸಿದರು?Anonymous voting
  • A] IIT ಬಾಂಬೆ
  • B] IIT ಮದ್ರಾಸ್
  • C] IIT ಹೈದರಾಬಾದ್
  • D] IIT ಕಾನ್ಪುರ್
0 votes
1199. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ವಸುಧಾರ ತಾಲ್, ಮಾಬನ್ ಸರೋವರ ಮತ್ತು ಪ್ಯುಂಗ್ರು ಸರೋವರಗಳು ಯಾವ ರಾಜ್ಯದಲ್ಲಿವೆ?Anonymous voting
  • [A] ಉತ್ತರಾಖಂಡ
  • [B] ಹಿಮಾಚಲ ಪ್ರದೇಶ
  • [C] ಒಡಿಶಾ
  • [D] ಮಧ್ಯ ಪ್ರದೇಶ
0 votes