cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Digitalquizteamgroupkannada

🙏🙏ತಂದೆ ತಾಯಿ ಆಶೀರ್ವಾದ 🙏🙏 ಡಿಜಿಟಲ್ ಕ್ವಿಜ್ ಟೀಮ್ ಹೊಸ ನಡಿಗೆ .....💐 ಜ್ಞಾನಾರ್ಜನೆಯೇ ಜೀವನದ ಮೂಲ ಗುರಿ 💐..... 🏅ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. 🏅 ಸಾಧನೆ ಅಲ್ಲಾ ಇಡಿ ವೆವಸ್ಥೆ ಯನ್ನೆ ಬದಲಾವಣೆ ಮಾಡುಬಹುದು.💻🧗

نمایش بیشتر
پست‌های تبلیغاتی
2 027
مشترکین
-124 ساعت
-37 روز
-2230 روز
آرشیو پست ها
🌖1 ಹೆಕ್ಟೇರ್ - 2.47 ಎಕರೆ... 🌖 1 ಎಕರೆ - 40 ಗುಂಟೆ... 🌖 1 TMC - Thousands Million Cubic Feet... ( 28.317 ಲೀಟರ್ ಗಳು. )... 🌖 1 ಬ್ಯಾರೆಲ್ - 159 ಲೀಟರ್.... 🌖1 HP - 746 ವ್ಯಾಟ್....
نمایش همه...
ಹಿಂದೆ ನಡೆದ ಪರೀಕ್ಷೆಗಳಲ್ಲಿ ಕೇಳಿರುವಂತಹ ವಿಜ್ಞಾನ  ಪ್ರಶ್ನೋತ್ತರಗಳು ✅ °°°°°°°°°°°°°°°°°°°°°°°°°°°°°°°°°°° •  ಬಾರೋಮೀಟರ್--------- ಅನ್ನು ಅಳೆಯಲು  ಬಳಸಲಾಗುತ್ತದೆ? [KSRP-2016] ಉ :- ವಾತಾವರಣದ ಒತ್ತಡ •   ಡೈನಮೋವನ್ನು ಕಂಡುಹಿಡಿದವರು?[KSRP-2016] ಉ :- ಮೈಕಲ್ ಫ್ಯಾರಡೆ • ವಿದ್ಯುತ್ ಬಲ್ಬ್ ಮೇಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿದೆ? [CIVIL POLICE 2004] ಉ :- ಟಂಗ್ಸ್ಟನ್ •  ರಾಡಾರ್ ಅನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ? [CIVIL POLICE 2004] ಉ :- ಹಾರಾಡುವ ವಸ್ತುಗಳ •   ಹಗುರವಾದ ಅನಿಲ ಯಾವುದು ? [CIVIL POLICE 2004]  ಉ :- ಜಲಜನಕ •  ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ? [CIVIL POLICE 2008] ಉ :- ಮೋಟಾರ್ •  CH4 ಎನ್ನುವುದು -------------- ಅಣುಸೂತ್ರ ?  [CIVIL POLICE 2008]  ಉ :-ಮಿಥೇನ್ •  ಈ ಕೆಳಗಿನ ಯಾವ ಸಂಯುಕ್ತಗಳಿಂದ ಮುಖ್ಯವಾದ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ? [KPSC GROUP C 2016]  ಉ :- ಕ್ಯಾಲ್ಸಿಯಂ ಆಕ್ಸಲೇಟ್ •  ಕಾಲುಬಾಯಿ ರೋಗ ಇವುಗಳಲ್ಲಿ ಕಂಡುಬರುತ್ತದೆ ? [PC 2016] ಉ :- ಜಾನುವಾರುಗಳಲ್ಲಿ •   ಸಸ್ಯಗಳು ತಮಗೆ ಬೇಕಾದ ನೀರಿನ ಬಹುಭಾಗವನ್ನು....... ಇವುಗಳ ಮೂಲಕ ಹೀರಿಕೊಳ್ಳುತ್ತವೆ ? (PSI 2015 )  ಉ :- ಬೇರುಗಳಿಂದ
نمایش همه...
sticker.webp0.32 KB
sticker.webp0.32 KB
sticker.webp0.18 KB
★ ಮಹಾದಾಯಿ ನದಿ ★ ☘ ಮಹಾದಾಯಿ ನದಿಯನ್ನು ಗೋವಾದಲ್ಲಿ " ಮಾಂಡೋವಿ " ಎಂದು ಕರೆಯುತ್ತಾರೆ. ☘ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಭೀಮಗಢ್ ಎಂಬಲ್ಲಿ ಜನಿಸುತ್ತದೆ. ☘ ಒಟ್ಟು 81 K.m ಹರಿಯುತ್ತದೆ ಕರ್ನಾಟಕದಲ್ಲಿ 29 k.m ಮತ್ತು ಗೋವಾದಲ್ಲಿ  59 k.m ಹರಿಯುತ್ತದೆ. ☘ ಈ ನದಿಗೆ ಕಳಸಾ ಮತ್ತು ಬಂಡೂರಿ ಎಂಬ ಎರಡು ಉಪ ನದಿಗಳಿವೆ. ☘ ಈ ನದಿಯು ದೂದ್ ಸಾಗರ್ ಪಾಲ್ಸ್ & ವರಪೋಹ ಪಾಲ್ಸ್ ನ್ನು  ಉಂಟು ಮಾಡಿದೆ.
نمایش همه...
sticker.webp0.27 KB
sticker.webp0.23 KB
sticker.webp0.32 KB
💐ಕಾಯಿಲೆ ಗಳು ಮತ್ತು  ರೋಗ ಹರಡುವ ಮಾಧ್ಯಮ💐 📌ಚಿಕನ್ ಗುನ್ಯಾ  ➖ ಅಲ್ಫ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ 📌ಡೆಂಗ್ಯೂ ಜ್ವರ ➖ ಪ್ಲಾವಿ ವೈರಸ್, ಎಡಿಸ್ ಈಜಿಫ್ಟಿ  ಸೊಳ್ಳೆ 📌ಹಂದಿ ಜ್ವರ ➖ H1N1 ವೈರಸ 📌ಹಕ್ಕಿ ಜ್ವರ ➖ H5N1 ವೈರಸ 📌ಹೆಪಟೈಟಿಸ್  ಬಿ ➖ ಹೆಪಡನ್ ವಿರಿಡೆ ವೈರಸ 📌ಪೋಲಿಯೋ ➖ ಪೋಲಿಯೋ ವೈರಸ, ನೋಣ, ಸೊಳ್ಳೆ 📌ಮಂಗನಬಾವು ➖ ಮಂಪ್ಸ್ ವೈರಸ್ 📌ನೆಗಡಿ ➖ ರಿನೋ ವೈರಸ್ 📌ಸಾರ್ಸ ➖ ಕಾರಿನೋ ವೈರಸ್ 📌ಎಬೋಲಾ ➖ ಎಬೋಲಾ ವೈರಸ್ 📌ಸಿಡುಬು / ಸ್ಮಾಲ್ ಪಕ್ಸ್ ➖ ವರಿಸೆಲ್ಲಾ  ವೈರಸ್ 📌ಏಡ್ಸ್ ➖ HIV ವೈರಸ 📌ಹರ್ಪಿಸ್ ➖ ಜೇನಿಟರ್  ಹಾರ್ಪಿಸ್ ವೈರಸ 📌ಇನಪ್ಲ್ಯೂಯಂಜಾ ➖ ಅರ್ಥಮಿಕ್ಸೋ ವೈರಸ
نمایش همه...
👍 2
💐ಕಾಯಿಲೆ ಗಳು ಮತ್ತು  ರೋಗ ಹರಡುವ ಮಾಧ್ಯಮ💐 📌ಚಿಕನ್ ಗುನ್ಯಾ  ➖ ಅಲ್ಫ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ 📌ಡೆಂಗ್ಯೂ ಜ್ವರ ➖ ಪ್ಲಾವಿ ವೈರಸ್, ಎಡಿಸ್ ಈಜಿಫ್ಟಿ  ಸೊಳ್ಳೆ 📌ಹಂದಿ ಜ್ವರ ➖ H1N1 ವೈರಸ 📌ಹಕ್ಕಿ ಜ್ವರ ➖ H5N1 ವೈರಸ 📌ಹೆಪಟೈಟಿಸ್  ಬಿ ➖ ಹೆಪಡನ್ ವಿರಿಡೆ ವೈರಸ 📌ಪೋಲಿಯೋ ➖ ಪೋಲಿಯೋ ವೈರಸ, ನೋಣ, ಸೊಳ್ಳೆ 📌ಮಂಗನಬಾವು ➖ ಮಂಪ್ಸ್ ವೈರಸ್ 📌ನೆಗಡಿ ➖ ರಿನೋ ವೈರಸ್ 📌ಸಾರ್ಸ ➖ ಕಾರಿನೋ ವೈರಸ್ 📌ಎಬೋಲಾ ➖ ಎಬೋಲಾ ವೈರಸ್ 📌ಸಿಡುಬು / ಸ್ಮಾಲ್ ಪಕ್ಸ್ ➖ ವರಿಸೆಲ್ಲಾ  ವೈರಸ್ 📌ಏಡ್ಸ್ ➖ HIV ವೈರಸ 📌ಹರ್ಪಿಸ್ ➖ ಜೇನಿಟರ್  ಹಾರ್ಪಿಸ್ ವೈರಸ 📌ಇನಪ್ಲ್ಯೂಯಂಜಾ ➖ ಅರ್ಥಮಿಕ್ಸೋ ವೈರಸ
نمایش همه...
sticker.webp0.32 KB
🌖 ಪಂಜಾಬಿನ ಪುರುಷ ಸಿಂಹ - ಭಗತ್ ಸಿಂಗ್.. 🌖 ಪಂಜಾಬಿನ ಕೇಸರಿ - ಲಾಲಾ ಲಜಪತರಾಯ್.. 🌖 ಪಂಜಾಬಿನ ಸಿಂಹ - ರಣಜಿತ್ ಸಿಂಗ್.. 🌖 ಕರ್ನಾಟಕದ ಸಿಂಹ - ಗಂಗಾಧರರಾವ್ ದೇಶಪಾಂಡೆ.. 🌖 ಕರ್ನಾಟಕದ ಹುಲಿ - ಡೆಪ್ಯುಟಿ ಚನ್ನಬಸಪ್ಪ.. 🌖 ಮೈಸೂರಿನ ಹುಲಿ - ಟಿಪ್ಪು ಸುಲ್ತಾನ..
نمایش همه...
👍 2
sticker.webp0.27 KB
Photo unavailableShow in Telegram
*2023 ರ ಜುಲೈನಲ್ಲಿ ಬರುವ ಪ್ರಮುಖ ದಿನಗಳ ಪಟ್ಟಿ*: ★ ಜುಲೈ 1✅ GST ದಿನ & ವೈದ್ಯರ ದಿನ. ರಾಷ್ಟ್ರೀಯ ಅಂಚೆ ಕಾರ್ಮಿಕ ದಿನ, ಕೆನಡಾ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ (ಭಾರತ), ರಾಷ್ಟ್ರೀಯ US ಅಂಚೆ ಚೀಟಿ ದಿನ. ಜುಲೈ 2 – ವಿಶ್ವ UFO ದಿನ, ವಿಶ್ವ ಕ್ರೀಡಾ ಪತ್ರಕರ್ತರ ದಿನ. ★ ಜುಲೈ 3✅ – ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ. ಜುಲೈ 4 – ಅಂತರರಾಷ್ಟ್ರೀಯ ಸಹಕಾರ ದಿನಾಚರಣೆ. ★ ಜುಲೈ 11✅ –ವಿಶ್ವ ಜನಸಂಖ್ಯಾ ದಿನ. ★ ಜುಲೈ 12 – ರಾಷ್ಟ್ರೀಯ ಸರಳತೆ ದಿನ ಮತ್ತು ಪೇಪರ್ ಬ್ಯಾಗ್ ದಿನ. ★ ಜುಲೈ 14 – ಬಾಸ್ಟಿಲ್ ದಿನ. ★ ಜುಲೈ 15 – ಯುವ ಕೌಶಲ್ಯ ದಿನ. ★ ಜುಲೈ 17 – ಅಂತರರಾಷ್ಟ್ರೀಯ ನ್ಯಾಯ ದಿನ. ★ ಜುಲೈ 18 – ಅಂತರರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ. ಜುಲೈ 20 – ಅಂತರರಾಷ್ಟ್ರೀಯ ಚೆಸ್ ದಿನ. ★ ಜುಲೈ 22 – ಪೈ ಅಂದಾಜು ದಿನ. ★ ಜುಲೈ 23 – ರಾಷ್ಟ್ರೀಯ ಪ್ರಸಾರ ದಿನ ★ ಜುಲೈ 26✅ – ಕಾರ್ಗಿಲ್ ವಿಜಯ್ ದಿವಾಸ್ (ಕಾರ್ಗಿಲ್ ವಿಜಯ ದಿನ), ರಾಷ್ಟ್ರೀಯ ಪೋಷಕರ ದಿನ. [ಜುಲೈ ನಾಲ್ಕನೇ ಭಾನುವಾರ – ರಾಷ್ಟ್ರೀಯ ಪೋಷಕರ ದಿನ (US)] ★ ಜುಲೈ 28✅ –ವಿಶ್ವ ಪ್ರಕೃತಿ ಸಂರಕ್ಷಣಾ ದಿನ, ವಿಶ್ವ ಹೆಪಟೈಟಿಸ್ ದಿನ ★ ಜುಲೈ 29✅ – ಅಂತರರಾಷ್ಟ್ರೀಯ ಹುಲಿ ದಿನ. ★ ಜುಲೈ 30 – ಅಂತರರಾಷ್ಟ್ರೀಯ ಸ್ನೇಹ ದಿನ, ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ.
نمایش همه...
👍 1
"ಅಷ್ಟಪ್ರಧಾನರು" = "ಶಿವಾಜಿ."       ( ಮರಾಠ ಸಾಮ್ರಾಜ್ಯ) 1) ಪೇಶ್ವೆ. 2) ಸೇನಾಪತಿ. 3) ನ್ಯಾಯಾಧೀಶ. 4) ಅಮಾತ್ಯ. 5) ಪಂಥ ಸಚಿವ. 6)ಸುಮಂತ. 7)ಮಂತ್ರಿ. 8) ದಂಡಾಧ್ಯಕ್ಷ.
نمایش همه...
👍 1
sticker.webp0.23 KB
👍 1
🔹🔸 ಜಗತ್ತಿನ ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು🔹 🌺🔹🌺🔹🌺🔹🌺🔹🌺🔹🌺🔹 🌼  ಭಾರತ  -  ಹಾಕಿ ... ✍️🌸 🌼 ಬಾಂಗ್ಲಾದೇಶ - ಕಬ್ಬಡ್ಡಿ...✍️🌸 🌼 ಪಾಕಿಸ್ತಾನ - ಹಾಕಿ...✍️🌸 🌼 ಅಮೇರಿಕಾ - ಬೆಸ್ ಬಾಲ್(ಸಾಪ್ಟಬಾಲ್)...✍️🌸 🌼 ಚೀನಾ - ಟೇಬಲ್ ಟೆನ್ನಿಸ್ (ಪಿಂಗ ಪಾಂಗ)... ✍️🌸 🌼 ಇಂಗ್ಲೆಂಡ್ - ಕ್ರಿಕೆಟ್...✍️🌸 🌼 ಆಸ್ಟ್ರೇಲಿಯಾ - ಕ್ರಿಕೆಟ್... ✍️🌸 🌼 ಜಪಾನ್ - ಜುಡೋ... ✍️🌸 🌼 ಸ್ಪೇನ್  - ಗೂಳಿಕಾಳಗ... ✍️🌸 🌼 ಮೆಕ್ಸಿಕೊ - ಗೂಳಿಗಾಳಗ... ✍️🌸 🌼 ಭೂತಾನ್ - ಬಿಲ್ಲುಗಾರಿಕೆ(ಆಚ೯ರಿ)...✍️🌸 🌼 ಸ್ಕಾಟ್ಲೆಂಡ್ - ರಬ್ಬಿ... ✍️🌸 🌼 ಕೆನಡಾ - ಐಸ್ ಹಾಕಿ... ✍️🌸 🌼 ಮಲೇಶಿಯಾ - ಬ್ಯಾಡ್ಮಿಂಟನ್... ✍️🌸 🌼 ಕ್ಯೂಬಾ  - ಬೇಸ್ ಬಾಲ್...✍️🌸 🌼 ಬ್ರೆಜಿಲ್ - ಪುಟ್ಬಾಲ್...✍️🌸 🌼 ರಷ್ಯಾ  - ಪುಟ್ಬಾಲ್... ✍️🌸 🌼 ಇಂಡೋನೇಷ್ಯಾ - ಪುಟ್ಬಾಲ್... ✍️🌸 🌼 ನೇಪಾಳ - ಪುಟ್ಬಾಲ್ ಮತ್ತು ಕ್ರಿಕೆಟ್... https://t.me/Digitalquizteamgroupkannada ✍️🌸 🔰🔰🔰🔰🔰🔰🔰🔰🔰🔰🔰
نمایش همه...
👍 3 1
🔹🔸 ಜಗತ್ತಿನ ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು🔹 🌺🔹🌺🔹🌺🔹🌺🔹🌺🔹🌺🔹 🌼  ಭಾರತ  -  ಹಾಕಿ ... ✍️🌸 🌼 ಬಾಂಗ್ಲಾದೇಶ - ಕಬ್ಬಡ್ಡಿ...✍️🌸 🌼 ಪಾಕಿಸ್ತಾನ - ಹಾಕಿ...✍️🌸 🌼 ಅಮೇರಿಕಾ - ಬೆಸ್ ಬಾಲ್(ಸಾಪ್ಟಬಾಲ್)...✍️🌸 🌼 ಚೀನಾ - ಟೇಬಲ್ ಟೆನ್ನಿಸ್ (ಪಿಂಗ ಪಾಂಗ)... ✍️🌸 🌼 ಇಂಗ್ಲೆಂಡ್ - ಕ್ರಿಕೆಟ್...✍️🌸 🌼 ಆಸ್ಟ್ರೇಲಿಯಾ - ಕ್ರಿಕೆಟ್... ✍️🌸 🌼 ಜಪಾನ್ - ಜುಡೋ... ✍️🌸 🌼 ಸ್ಪೇನ್  - ಗೂಳಿಕಾಳಗ... ✍️🌸 🌼 ಮೆಕ್ಸಿಕೊ - ಗೂಳಿಗಾಳಗ... ✍️🌸 🌼 ಭೂತಾನ್ - ಬಿಲ್ಲುಗಾರಿಕೆ(ಆಚ೯ರಿ)...✍️🌸 🌼 ಸ್ಕಾಟ್ಲೆಂಡ್ - ರಬ್ಬಿ... ✍️🌸 🌼 ಕೆನಡಾ - ಐಸ್ ಹಾಕಿ... ✍️🌸 🌼 ಮಲೇಶಿಯಾ - ಬ್ಯಾಡ್ಮಿಂಟನ್... ✍️🌸 🌼 ಕ್ಯೂಬಾ  - ಬೇಸ್ ಬಾಲ್...✍️🌸 🌼 ಬ್ರೆಜಿಲ್ - ಪುಟ್ಬಾಲ್...✍️🌸 🌼 ರಷ್ಯಾ  - ಪುಟ್ಬಾಲ್... ✍️🌸 🌼 ಇಂಡೋನೇಷ್ಯಾ - ಪುಟ್ಬಾಲ್... ✍️🌸 🌼 ನೇಪಾಳ - ಪುಟ್ಬಾಲ್ ಮತ್ತು ಕ್ರಿಕೆಟ್... ✍️🌸 🔰🔰🔰🔰🔰🔰🔰🔰🔰🔰🔰
نمایش همه...
👍 6
*☘G7 ರಾಷ್ಟ್ರಗಳು:-* *JUICE WITH GF* - ಜಪಾನ್ - ಇಟಲಿ - ಯುಎಸ್ಎ - ಕೆನಡಾ - ಇಂಗ್ಲೆಂಡ್ - ಜರ್ಮನಿ - ಫ್ರಾನ್ಸ್ - Formation:-25 March 1973 *☘G8 ರಾಷ್ಟ್ರಗಳು:-* *'JUICE WITH RUSSIAN GF'* - ಜಪಾನ್ - ಯುಎಸ್ಎ - ಇಟಲಿ - ಕೆನಡಾ - ಇಂಗ್ಲೆಂಡ್ - ರಾಷ್ಯಾ - ಜರ್ಮನಿ - ಫ್ರಾನ್ಸ್ - Formation :- ನವೆಂಬರ್ 1975 *☘G4 ರಾಷ್ಟ್ರಗಳು* *'BIG JAPAN'* - ಬ್ರೆಜಿಲ್ - ಭಾರತ - ಜರ್ಮನಿ - ಜಪಾನ್ - Formation:-2005
نمایش همه...
👍 1
sticker.webp0.23 KB
sticker.webp0.27 KB
ಭಾರತದ ನದಿ - ಉದ್ದ (ಭಾರತದಲ್ಲಿ) ✅ ≿━━━━༺❀༻━━━━≾ 1. ಗಂಗಾ -2,525 ಕಿಮೀ 2. ಗೋದಾವರಿ- 1,465 ಕಿಮೀ 3. ಕೃಷ್ಣಾ -1,400 ಕಿಮೀ 4. ನರ್ಮದಾ- 1,313 ಕಿಮೀ 5. ಯಮುನಾ -1,214 ಕಿಮೀ 6,711 ಕಿಮೀ. ಬ್ರಹ್ಮಪುತ್ರ -916 ಕಿಮೀ 6. ಮಹಾನದಿ -851 ಕಿಮೀ 7. ಕಾವೇರಿ- 800 ಕಿಮೀ 8. ತಾಪಿ -724 ಕಿಮೀ
نمایش همه...
👍 1
*1)ಯುರೇನೆಸ್ ಗ್ರಹವನ್ನು ಕಂಡು ಹಿಡಿದವರು ಯಾರು ?* ಉತ್ತರ : *ವಿಲಿಯಂ ಹರ್ಷಲ್* *2)ತಂಪಾದ ಗ್ರಹ ಯಾವುದು?* ಉತ್ತರ : *ನೆಪ್ಚೊನ್* *3) ನೆಪ್ಚೊನ್ ಗ್ರಹವನ್ನು ಕಂಡುಹಿಡಿದರು ಯಾರು?* ಉತ್ತರ : *ಜೋಹನ್ ನಾಲೆ* *4) ಭೂಮಿಯ ಉಪಗ್ರಹ ಯಾವುದು?* ಉತ್ತರ : *ಚಂದ್ರ* *5) ಅತೀ ಬಿಯಾದ ಗ್ರಹ ಯಾವುದು?* ಉತ್ತರ : *ಶುಕ್ರ ಗ್ರಹ* *6)ಸೂರ್ಯನ ಉಪಗ್ರಹಯಾವುದು?* ಉತ್ತರ : *ಆದಿತ್ಯ L1* *7)ಸೂರ್ಯನು ಯಾವ ಬಣ್ಣವನ್ನು ಹೊಂದಿದ್ದಾನೆ?* ಉತ್ತರ : *ಹಳದಿ* *8)ಹ್ಯಾಲಿ ಒಂದು...?* ಉತ್ತರ : *ದುಮಕೇತು* *9)ಹ್ಯಾಲಿ ದುಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?* ಉತ್ತರ : *76* *10)ಹ್ಯಾಲಿ ದುಮಕೇತು ಮುಂದಿನ ಯಾವ ವರ್ಷದಲ್ಲಿ ಕಾಣಬಹುದು?* ಉತ್ತರ : *2062* *11)ಉಲ್ಕೆಗಳಿಂದ ನಿರ್ಮಾಣವಾದ ಸರೋವರ ಯಾವುದು ? ಯಾವ ರಾಜ್ಯ* ಉತ್ತರ : *ಮಹಾರಾಷ್ಟ್ರದ ಲೋನಾರ್ ಸರೋವರ* *12)ಭೂಮಿಯಿಂದ ಚಂದ್ರನಿಗಿರುವ ದೂರ ಎಷ್ಟು?* ಉತ್ತರ : *3,84,000 KM* *13)ಕ್ಷುದ್ರಗ್ರಹಗಳು ಯಾವ ಗ್ರಹಗಳ ನಡುವೆ ಕಂಡು ಬರುತ್ತವೆ?* ಉತ್ತರ : *ಮಂಗಳ ಮತ್ತು ಗುರು ಗ್ರಹಗಳ ನಡುವೆ* *14)ಅತಿ ದೊಡ್ಡದಾದ ಗ್ರಹ ಯಾವುದು?* ಉತ್ತರ : *ಗುರುಗ್ರಹ* *15)ಅತಿದೊಡ್ಡ ಉಪಗ್ರಹ ಯಾವುದು?* ಉತ್ತರ : *ಗ್ಯಾನಿಮೇಡ* *16) ಅತಿಚಿಕ್ಕ ಉಪಗ್ರಹ ಯಾವುದು?* ಉತ್ತರ : *ಡಿಮೋಸ್* *17)ಅತಿ ಸುಂದರ ಗ್ರಹ ಯಾವುದು?* ಉತ್ತರ : *ಶನಿ ಗ್ರಹ* *18)ತೇಲುವ ಗ್ರಹವೆಂದು ಯವಗ್ರಹವನ್ನು ಕರೆಯುತ್ತಾರೆ?* ಉತ್ತರ : *ಶನಿ ಗ್ರಹ* *19)ಪ್ಲೋಟೊ ಪ್ರಸ್ತುತ ಒಂದು .....?* ಉತ್ತರ : *ಕ್ಷುದ್ರ ಗ್ರಹ* *20) ಪ್ಲೋಟೋವನ್ನು ಗ್ರಹಗಳ ಸ್ಥಾನದಿಂದ ಯಾವಾಗ ತೆಗೆಯಲಾಯಿತು?* ಉತ್ತರ : *2006 ಆಗಸ್ಟ್ 24*
نمایش همه...
sticker.webp0.32 KB
sticker.webp0.32 KB
☘ ಭಾರತದ ಸಂವಿಧಾನ ಸಂಪೂರ್ಣ ಪರಿಚಯ ☘ 👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946 👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ 👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211 👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ 👉 ದ್ವಿತೀಯ  ಅಧಿವೇಶನ  11 ಡಿಸೆಂಬರ್ 1946 👉ಬಾಗಿಯಾದ ಸದಸ್ಯರ ಸಂಖ್ಯೆ : 211 👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್ 👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್ 👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ 🔘 ಕರಡು ಸಮಿತಿ 👉ರಚನೆಯಾದ ದಿನಾಂಕ :; 1947 ಅಗಸ್ಟ್ 29 👉ಅಧ್ಯಕ್ಷ :-  ಡಾ ಬಿ ಆರ್ ಅಂಬೇಡ್ಕರ್ 👉ಒಟ್ಟು ಸದಸ್ಯರ ಸಂಖ್ಯೆ :- 06 🔘 ಸದಸ್ಯರುಗಳು * ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್ *ಕೆ ಎಮ್ ಮುನ್ಷಿ *ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ *ಗೋಪಾಲ ಸ್ವಾಮಿ ಅಯ್ಯಂಗಾರ್ *ಎನ್ ಮಾದವ್ ರಾವ್  (ಇವರು ನಿಧನರಾದಾಗ :- ಡಿ ಪಿ ಕೈಥಾನ್ ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು ಸಯ್ಯದ್ ಮಹ್ಮದ್ ಸಾದುಲ್ಲ 👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949 👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :-  24 ಜನೆವರಿ 1950 👉  ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950 👉 ರಾಷ್ಟ್  ಧ್ವಜ್ ಅಳವಡಿಸಿಕೊಂಡ ದಿನಾಂಕ :- 22  ಜುಲೈ 1947 👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950 👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22  ಭಾಗಗಳು 👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು 👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08 👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :-  12 👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :-  395 👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ  ಹೆಚ್ಚು 👉 ಪ್ರಪಂಚದ  ಅತ್ಯಂತ ದೊಡ್ಡ ಸಂವಿಧಾನ :-  ಯುಗೊಸ್ಲಾವಿಯ 👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :-  ಭಾರತ ಸಂವಿಧಾನ 👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600) 👉 ಪ್ರಪಂಚದಲ್ಲಿ  ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್ 👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ. 👉 ಸಂವಿಧಾನದ ಮೊದಲ ತಿದ್ದುಪಡಿ :&  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951) 👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :-  ಅಮೆರಿಕಾ  (7 ಕಲಂಗಳನ್ನು ಹೊಂದಿದೆ) 👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :-  ಆಲ್ಬಮಾ ಸಂವಿಧಾನ 👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್ 👉  ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :-  1947 ಅಗಸ್ಟ್ 15 👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ. 👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :-  ಆರು ಕೋಟಿ ನಲ್ವತ್ತು ಲಕ್ಷ ರೂ 👉  ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. 👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :-  ಕೆ ಎಮ್ ಮುನ್ಷಿ 👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :-  ಭಾರ್ಗವದಾಸ್ ಠಾಕೂರ್ 👉  1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ  ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು ಆದರೆ  ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು. (ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು) 👉 1995 ರ ಎಲ್ ಐ ಸಿ ಪ್ರಕರಣದಲ್ಲಿ  ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. 👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು. 👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು ಕಾರಣ :-  ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ 👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :-  1949 ಅಕ್ಟೋಬರ್ 17 👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. 👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ. 👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :-  ಪ್ರೇಮ್ ಬಿಹಾರಿ ನಾರಾಯಣ ಜಾ 👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :-  ನಂದನ್ ಲಾಲ್ ಬೋಸ್ 👉 ಸಂವಿಧಾನದ ಪೂರ್ವಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು :- ಹಿದಾಯತ್ ವುಲ್ಲಾ  (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ
نمایش همه...
👍 3
sticker.webp0.23 KB
sticker.webp0.27 KB
Photo unavailableShow in Telegram
☘☘☘☘☘☘ ತಾಯಿಯ ಹೃದಯವು ಮಗುವಿನ ಶಾಲಾ ಕೋಣೆಯಾಗಿದೆ."☘☘☘☘☘
نمایش همه...
sticker.webp0.32 KB
🌱🌱🌱🌱🌱🌱🌱🌱🌱🌱🌱🌱💐ಇತ್ತೀಚಿನ ಪ್ರಮುಖ ಸಂವಿಧಾನಿಕ ತಿದ್ದುಪಡಿಗಳು 💐 🌱🌱🌱🌱🌱🌱🌱🌱🌱🌱🌱 📌 100 ನೇ ತಿದ್ದುಪಡಿ ಕಾಯ್ದೆ 2015 👉  ಭಾರತದ ಕೆಲವು ಪ್ರದೇಶಗಳನ್ನು ಬಾಂಗ್ಲಾದೇಶಕ್ಕೆ ಹಾಗೂ ಬಾಂಗ್ಲಾದೇಶದ ಕೆಲವು ಪ್ರದೇಶವನ್ನು ಭಾರತಕ್ಕೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. 📌 101ನೇ ತಿದ್ದುಪಡಿ ಕಾಯ್ದೆ 2017 👉 ಸರಕು ಮತ್ತು ಸೇವಾ ತೆರಿಗೆ ( GST )ಅನುಮೋದಿಸಲಾಯಿತು. 📌 102ನೇ ತಿದ್ದುಪಡಿ ಕಾಯ್ದೆ 2018 👉 ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ. 📌 103ನೇ ತಿದ್ದುಪಡಿ ಕಾಯ್ದೆ 2019 👉 ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ. 📌 104 ನೇ ತಿದ್ದುಪಡಿ 2020 👉SC ಮತ್ತು ST ಸ್ಥಾನಗಳಿಗೆ ಮೀಸಲಾತಿಯನ್ನು 10 ವರ್ಷ ವಿಸ್ತರಿಸಲಾಯಿತು. 👉 ಆಂಗ್ಲೋ ಇಂಡಿಯನ್ ಸ್ಥಾನಗಳ ರದ್ದು 📌 105 ನೇ ತಿದ್ದುಪಡಿ 👉 ಹಿಂದುಳಿದ ವರ್ಗಗಳ ಗುರುತಿಸುವಿಕೆಯ ಅಧಿಕಾರವನ್ನು ಮರಳಿ ರಾಜ್ಯಕ್ಕೆ ನೀಡಲಾಯಿತು. 🔰🔰🔰🔰🔰🔰🔰🔰🔰🔰🔰🔰 🌱🌱🌱🌱🌱🌱🌱🌱🌱🌱🌱🌱
نمایش همه...
👍 3
sticker.webp0.23 KB
👍 1
sticker.webp0.27 KB
💎ನದಿಗಳ ಉಗಮ ಸ್ಥಾನ💎 👉 ಗಂಗಾ - ಗಂಗೋತ್ರಿ 👉 ಮಹಾನದಿ - ಛತ್ತೀಸ್ಘಡ್, ಶಿವಾಹ 👉ಬ್ರಹ್ಮಪುತ್ರ - ಜಮಾಯುಂಗ್ ಡಂಗ್ 👉 ಸಟ್ಲೆಜ್ - ಟಿಬೆಟ್ ನ ಕೈಲಾಸ ಪರ್ವತ 👉 ಸಿಂಧೂ  - ಟಿಬೆಟ್ ನ ಕೈಲಾಸ ಪರ್ವತ 👉 ನರ್ಮದಾ  - ಅಮರ ಕಂಟಕ 👉 ಯಮುನಾ  - ಉತ್ತರಾಖಂಡದ, ಯಮುನೋತ್ರಿ 👉ದಾಮೋದರ - ಛೋಟಾನಾಗ್ಪುರ್
نمایش همه...
👍 2
sticker.webp0.23 KB
👍 1
sticker.webp0.27 KB
یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.