Economy News
This channel provides Economic, financial updates.
Mostrar más3 680
Suscriptores
-15924 horas
-7277 días
+1 89430 días
- Suscriptores
- Cobertura postal
- ER - ratio de compromiso
Carga de datos en curso...
Tasa de crecimiento de suscriptores
Carga de datos en curso...
ನಮ್ಮ ದೈನಂದಿನ ಜೀವನದಲ್ಲಿ ನಾವು ವಿವಿಧ ವಸ್ತುಗಳನ್ನು ಬಳಕೆ ಮಾಡುತ್ತೇವೆ ಅವುಗಳನ್ನು ಏನೆಂದು ಕರೆಯುತ್ತೇವೆAnonymous voting
- ಸರಕುಗಳು
- ಸೇವೆಗಳು
- ಸರಕು ಮತ್ತು ಸೇವೆಗಳು
- ಬಯಕೆಗಳು
👍 1
Please click on ads showing below Please support us 🙏
ಹೆಚ್ಚಿನ ಜನ ads ಮೇಲೆ click ಮಾಡಿ ನಮಗೆ ಸಹಾಯ ಮಾಡಿ.
👍 1
ಅರ್ಥಶಾಸ್ತ್ರಕ್ಕೆ ಭಾರತದಲ್ಲಿ ಮೊದಲು ನೊಬೆಲ್ ಪ್ರಶಸ್ತಿ ಪಡೆದವರು ಯಾರುAnonymous voting
- ಅಮರ್ತ್ಯ ಸೇನ್
- ಕೌಟಿಲ್ಯ
- ಆಡಂ ಸ್ಮಿತ್
- ಎಪಿಜೆ ಅಬ್ದುಲ್ ಕಲಾಂ
👍 1
ಅರ್ಥಶಾಸ್ತ್ರದ ಪಿತಾಮಹ ಯಾರುAnonymous voting
- ಆಲ್ಫ್ರೆಡ್ ಮಾರ್ಷಲ್
- ಆಡಂ ಸ್ಮಿತ್
- ಅಮರ್ತ್ಯ ಸೇನ್
- ಕೌಟಿಲ್ಯ
👍 1
ನಮ್ಮ ಬಯಕೆಗಳನ್ನು ತೃಪ್ತಿ ಪಡಿಸಿಕೋಳ್ಳಲು ಹಣ ಮತ್ತು ಸಂಪತ್ತನ್ನು ಗಳಿಸುವುದು ಗೋಸ್ಕರ ನಾವು ಕೈಗೊಳ್ಳುವ ವಿವಿಧ ಕಾರ್ಯಗಳಿಗೆ ಏನೆಂದು ಕರೆಯುತ್ತಾರೆAnonymous voting
- ಆರ್ಥಿಕ ಸಂಘಟನೆ
- ಆರ್ಥಿಕ ಚಟುವಟಿಕೆ
- ಆರ್ಥಿಕ ವ್ಯವಸ್ಥೆ
- ಆದ್ಯತೆ
ವಿವಿಧ ಆರ್ಥಿಕ ಚಟುವಟಿಕೆಗಳ ಸಂಘಟನೆ ಯನ್ನು ಏನೆಂದು ಕರೆಯುತ್ತಾರೆAnonymous voting
- ಆರ್ಥಿಕ ವ್ಯವಸ್ಥೆ
- ಆರ್ಥಿಕ ಸಂಘಟನೆ
- ಆರ್ಥಿಕ ಚಟುವಟಿಕೆ
- ಅರ್ಥಶಾಸ್ತ್ರ
ವಿವಿಧ ಸಮಾಜಗಳು ಕೊರತೆಯಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿ ಉಪಯುಕ್ತ ಸರಕುಗಳನ್ನು ಉತ್ಪಾದಿಸಿ ಅವುಗಳನ್ನು ಜನರಲ್ಲಿ ಹೇಗೆ ವಿತರಿಸುತ್ತೇವೆ ಎಂಬುದನ್ನು ಅಭ್ಯಾಸಿಸುವ ವಿಷಯವೇ ಅರ್ಥಶಾಸ್ತ್ರ ಎಂದು ಹೇಳಿದವರುAnonymous voting
- ಸ್ಯಾಮ್ ಯು ಯೆಲಸನ್
- ಆಡಂ ಸ್ಮಿತ್
- ಕೌಟಿಲ್ಯ
- ಆಲ್ಫ್ರೆಡ್ ಮಾರ್ಷಲ್
HDI stands for ‘Human Development Index’ that focuses on?
एचडीआई का मतलब 'मानव विकास सूचकांक' है जो ? (Economics Quiz)Anonymous voting
- life expectancy
- gross enrolment ratio for 3 levels of schooling
- national income
- All the above
Secondary sector includes?
द्वितीयक क्षेत्र में शामिल हैं? (Economics Quiz)Anonymous voting
- Manufacturing
- Forestry
- Trade
- Quarrying