cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

Hussainappa Nayak.

Mostrar más
India4 267El idioma no está especificadoEducación895
Advertising posts
105 164Suscriptores
-5024 hours
-1877 days
-74630 days

Carga de datos en curso...

Tasa de crecimiento de suscriptores

Carga de datos en curso...

5_6122899660576132541.pdf
Mostrar todo...
Document from Adya
Mostrar todo...
2024 ಏಪ್ರಿಲ್ 6ರಂದು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಈ ಕೆಳಕಂಡ ಯಾರಿಗೆ ಪ್ರಧಾನ ಮಾಡಲಾಯಿತು ?Anonymous voting
  • ಕವಿತಾ ಗುಪ್ತಾ ಸಬರ್ವಾಲ್
  • ಅನ್ನಿ ಎರ್ನಾಕ್ಸ್
  • ನರ್ಗಿಸ್ ಮೊಹಮ್ಮದಿ
  • ಡಾ|| ಮಮತಾ ಜಿ. ಸಾಗರ್
0 votes
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ ?Anonymous voting
  • ನ್ಯಾ|| ಎಲ್. ನಾರಾಯಣ ಸ್ವಾಮಿ
  • ಟಿ. ಶ್ಯಾಂ ಭಟ್
  • ಹೀರಾಲಾಲ್ ಸಮರೀಯ
  • ಶ್ರೀ ಎನ್.ಸಿ. ಶ್ರೀನಿವಾಸ.
0 votes
ಜಸ್ಟಿನ್ ಟ್ರುಡೊ ಯಾವ ದೇಶದ ಪ್ರಧಾನ ಮಂತ್ರಿAnonymous voting
  • ಫ್ರಾನ್ಸ್
  • ನ್ಯೂಜಿಲ್ಯಾಂಡ್
  • ಕೆನಡಾ
  • ಉಕ್ರೇನ್
0 votes
ಸ್ಟೋರಿ ಆಫ್ ಮೈ ಲೈಫ್ ಎಂಬ ಪುಸ್ತಕವನ್ನು ಬರೆದವರು ಯಾರು ?Anonymous voting
  • ಲೂಯಿಸ್ ಬ್ರೈಲ್
  • ಹೆಲೆನ್ ಎ. ಕೆಲ್ಲರ್
  • ಇಯಾನ್ ವಿಲ್ಮಟ್
  • ರವೀಂದ್ರ ಜೈನ್
0 votes
ದಿ ಥಿಯರಿ ಆಫ್ ಸ್ಪೆಕ್ಟ್ರಾ ಮತ್ತು ಅಟಾಮಿಕ್ ಕಾನ್‌ಸ್ಟಿಟ್ಯೂಷನ್, ಅಟಾಮಿಕ್ ಥಿಯರಿ ಮತ್ತು ದಿ ಡಿಸ್ಕ್ರಿಪ್ಷನ್ ಆಫ್ ನೇಚರ್ ಇವರ ಪುಸ್ತಕಗಳು....Anonymous voting
  • ಇ. ರುದರ್‌ಫೋರ್ಡ್
  • ನೀಲ್ಸ್ ಬೋರ್
  • ಜಾನ್ ಡಾಲ್ಟನ್
  • ಜೇಮ್ಸ್ ಪ್ರೆಸ್ಕಾಟ್ ಜೂಲ್
0 votes
Mostrar todo...
'ಹಿಗ್ಸ್ ಬೋಸಾನ್' ಪತ್ತೆ ಮಾಡಿದ್ದ ಭೌತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನ

ಲಂಡನ್: ಸೃಷ್ಟಿಯ ಮೂಲ ಧಾತು ಹಿಗ್ಸ್ ಬೋಸಾನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ ನಿವಾಸದಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.