cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

Digitalquizteamgroupkannada

🙏🙏ತಂದೆ ತಾಯಿ ಆಶೀರ್ವಾದ 🙏🙏 ಡಿಜಿಟಲ್ ಕ್ವಿಜ್ ಟೀಮ್ ಹೊಸ ನಡಿಗೆ .....💐 ಜ್ಞಾನಾರ್ಜನೆಯೇ ಜೀವನದ ಮೂಲ ಗುರಿ 💐..... 🏅ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. 🏅 ಸಾಧನೆ ಅಲ್ಲಾ ಇಡಿ ವೆವಸ್ಥೆ ಯನ್ನೆ ಬದಲಾವಣೆ ಮಾಡುಬಹುದು.💻🧗

Mostrar más
Publicaciones publicitarias
2 038
Suscriptores
Sin datos24 horas
-57 días
-2730 días
Archivo de publicaciones
"ಅಷ್ಟಪ್ರಧಾನರು" = "ಶಿವಾಜಿ."       ( ಮರಾಠ ಸಾಮ್ರಾಜ್ಯ) 1) ಪೇಶ್ವೆ. 2) ಸೇನಾಪತಿ. 3) ನ್ಯಾಯಾಧೀಶ. 4) ಅಮಾತ್ಯ. 5) ಪಂಥ ಸಚಿವ. 6)ಸುಮಂತ. 7)ಮಂತ್ರಿ. 8) ದಂಡಾಧ್ಯಕ್ಷ.
Mostrar todo...
👍 1
sticker.webp0.23 KB
👍 1
🔹🔸 ಜಗತ್ತಿನ ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು🔹 🌺🔹🌺🔹🌺🔹🌺🔹🌺🔹🌺🔹 🌼  ಭಾರತ  -  ಹಾಕಿ ... ✍️🌸 🌼 ಬಾಂಗ್ಲಾದೇಶ - ಕಬ್ಬಡ್ಡಿ...✍️🌸 🌼 ಪಾಕಿಸ್ತಾನ - ಹಾಕಿ...✍️🌸 🌼 ಅಮೇರಿಕಾ - ಬೆಸ್ ಬಾಲ್(ಸಾಪ್ಟಬಾಲ್)...✍️🌸 🌼 ಚೀನಾ - ಟೇಬಲ್ ಟೆನ್ನಿಸ್ (ಪಿಂಗ ಪಾಂಗ)... ✍️🌸 🌼 ಇಂಗ್ಲೆಂಡ್ - ಕ್ರಿಕೆಟ್...✍️🌸 🌼 ಆಸ್ಟ್ರೇಲಿಯಾ - ಕ್ರಿಕೆಟ್... ✍️🌸 🌼 ಜಪಾನ್ - ಜುಡೋ... ✍️🌸 🌼 ಸ್ಪೇನ್  - ಗೂಳಿಕಾಳಗ... ✍️🌸 🌼 ಮೆಕ್ಸಿಕೊ - ಗೂಳಿಗಾಳಗ... ✍️🌸 🌼 ಭೂತಾನ್ - ಬಿಲ್ಲುಗಾರಿಕೆ(ಆಚ೯ರಿ)...✍️🌸 🌼 ಸ್ಕಾಟ್ಲೆಂಡ್ - ರಬ್ಬಿ... ✍️🌸 🌼 ಕೆನಡಾ - ಐಸ್ ಹಾಕಿ... ✍️🌸 🌼 ಮಲೇಶಿಯಾ - ಬ್ಯಾಡ್ಮಿಂಟನ್... ✍️🌸 🌼 ಕ್ಯೂಬಾ  - ಬೇಸ್ ಬಾಲ್...✍️🌸 🌼 ಬ್ರೆಜಿಲ್ - ಪುಟ್ಬಾಲ್...✍️🌸 🌼 ರಷ್ಯಾ  - ಪುಟ್ಬಾಲ್... ✍️🌸 🌼 ಇಂಡೋನೇಷ್ಯಾ - ಪುಟ್ಬಾಲ್... ✍️🌸 🌼 ನೇಪಾಳ - ಪುಟ್ಬಾಲ್ ಮತ್ತು ಕ್ರಿಕೆಟ್... https://t.me/Digitalquizteamgroupkannada ✍️🌸 🔰🔰🔰🔰🔰🔰🔰🔰🔰🔰🔰
Mostrar todo...
👍 2 1
🔹🔸 ಜಗತ್ತಿನ ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು🔹 🌺🔹🌺🔹🌺🔹🌺🔹🌺🔹🌺🔹 🌼  ಭಾರತ  -  ಹಾಕಿ ... ✍️🌸 🌼 ಬಾಂಗ್ಲಾದೇಶ - ಕಬ್ಬಡ್ಡಿ...✍️🌸 🌼 ಪಾಕಿಸ್ತಾನ - ಹಾಕಿ...✍️🌸 🌼 ಅಮೇರಿಕಾ - ಬೆಸ್ ಬಾಲ್(ಸಾಪ್ಟಬಾಲ್)...✍️🌸 🌼 ಚೀನಾ - ಟೇಬಲ್ ಟೆನ್ನಿಸ್ (ಪಿಂಗ ಪಾಂಗ)... ✍️🌸 🌼 ಇಂಗ್ಲೆಂಡ್ - ಕ್ರಿಕೆಟ್...✍️🌸 🌼 ಆಸ್ಟ್ರೇಲಿಯಾ - ಕ್ರಿಕೆಟ್... ✍️🌸 🌼 ಜಪಾನ್ - ಜುಡೋ... ✍️🌸 🌼 ಸ್ಪೇನ್  - ಗೂಳಿಕಾಳಗ... ✍️🌸 🌼 ಮೆಕ್ಸಿಕೊ - ಗೂಳಿಗಾಳಗ... ✍️🌸 🌼 ಭೂತಾನ್ - ಬಿಲ್ಲುಗಾರಿಕೆ(ಆಚ೯ರಿ)...✍️🌸 🌼 ಸ್ಕಾಟ್ಲೆಂಡ್ - ರಬ್ಬಿ... ✍️🌸 🌼 ಕೆನಡಾ - ಐಸ್ ಹಾಕಿ... ✍️🌸 🌼 ಮಲೇಶಿಯಾ - ಬ್ಯಾಡ್ಮಿಂಟನ್... ✍️🌸 🌼 ಕ್ಯೂಬಾ  - ಬೇಸ್ ಬಾಲ್...✍️🌸 🌼 ಬ್ರೆಜಿಲ್ - ಪುಟ್ಬಾಲ್...✍️🌸 🌼 ರಷ್ಯಾ  - ಪುಟ್ಬಾಲ್... ✍️🌸 🌼 ಇಂಡೋನೇಷ್ಯಾ - ಪುಟ್ಬಾಲ್... ✍️🌸 🌼 ನೇಪಾಳ - ಪುಟ್ಬಾಲ್ ಮತ್ತು ಕ್ರಿಕೆಟ್... ✍️🌸 🔰🔰🔰🔰🔰🔰🔰🔰🔰🔰🔰
Mostrar todo...
👍 6
*☘G7 ರಾಷ್ಟ್ರಗಳು:-* *JUICE WITH GF* - ಜಪಾನ್ - ಇಟಲಿ - ಯುಎಸ್ಎ - ಕೆನಡಾ - ಇಂಗ್ಲೆಂಡ್ - ಜರ್ಮನಿ - ಫ್ರಾನ್ಸ್ - Formation:-25 March 1973 *☘G8 ರಾಷ್ಟ್ರಗಳು:-* *'JUICE WITH RUSSIAN GF'* - ಜಪಾನ್ - ಯುಎಸ್ಎ - ಇಟಲಿ - ಕೆನಡಾ - ಇಂಗ್ಲೆಂಡ್ - ರಾಷ್ಯಾ - ಜರ್ಮನಿ - ಫ್ರಾನ್ಸ್ - Formation :- ನವೆಂಬರ್ 1975 *☘G4 ರಾಷ್ಟ್ರಗಳು* *'BIG JAPAN'* - ಬ್ರೆಜಿಲ್ - ಭಾರತ - ಜರ್ಮನಿ - ಜಪಾನ್ - Formation:-2005
Mostrar todo...
👍 1
sticker.webp0.27 KB
sticker.webp0.23 KB
ಭಾರತದ ನದಿ - ಉದ್ದ (ಭಾರತದಲ್ಲಿ) ✅ ≿━━━━༺❀༻━━━━≾ 1. ಗಂಗಾ -2,525 ಕಿಮೀ 2. ಗೋದಾವರಿ- 1,465 ಕಿಮೀ 3. ಕೃಷ್ಣಾ -1,400 ಕಿಮೀ 4. ನರ್ಮದಾ- 1,313 ಕಿಮೀ 5. ಯಮುನಾ -1,214 ಕಿಮೀ 6,711 ಕಿಮೀ. ಬ್ರಹ್ಮಪುತ್ರ -916 ಕಿಮೀ 6. ಮಹಾನದಿ -851 ಕಿಮೀ 7. ಕಾವೇರಿ- 800 ಕಿಮೀ 8. ತಾಪಿ -724 ಕಿಮೀ
Mostrar todo...
👍 1
*1)ಯುರೇನೆಸ್ ಗ್ರಹವನ್ನು ಕಂಡು ಹಿಡಿದವರು ಯಾರು ?* ಉತ್ತರ : *ವಿಲಿಯಂ ಹರ್ಷಲ್* *2)ತಂಪಾದ ಗ್ರಹ ಯಾವುದು?* ಉತ್ತರ : *ನೆಪ್ಚೊನ್* *3) ನೆಪ್ಚೊನ್ ಗ್ರಹವನ್ನು ಕಂಡುಹಿಡಿದರು ಯಾರು?* ಉತ್ತರ : *ಜೋಹನ್ ನಾಲೆ* *4) ಭೂಮಿಯ ಉಪಗ್ರಹ ಯಾವುದು?* ಉತ್ತರ : *ಚಂದ್ರ* *5) ಅತೀ ಬಿಯಾದ ಗ್ರಹ ಯಾವುದು?* ಉತ್ತರ : *ಶುಕ್ರ ಗ್ರಹ* *6)ಸೂರ್ಯನ ಉಪಗ್ರಹಯಾವುದು?* ಉತ್ತರ : *ಆದಿತ್ಯ L1* *7)ಸೂರ್ಯನು ಯಾವ ಬಣ್ಣವನ್ನು ಹೊಂದಿದ್ದಾನೆ?* ಉತ್ತರ : *ಹಳದಿ* *8)ಹ್ಯಾಲಿ ಒಂದು...?* ಉತ್ತರ : *ದುಮಕೇತು* *9)ಹ್ಯಾಲಿ ದುಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?* ಉತ್ತರ : *76* *10)ಹ್ಯಾಲಿ ದುಮಕೇತು ಮುಂದಿನ ಯಾವ ವರ್ಷದಲ್ಲಿ ಕಾಣಬಹುದು?* ಉತ್ತರ : *2062* *11)ಉಲ್ಕೆಗಳಿಂದ ನಿರ್ಮಾಣವಾದ ಸರೋವರ ಯಾವುದು ? ಯಾವ ರಾಜ್ಯ* ಉತ್ತರ : *ಮಹಾರಾಷ್ಟ್ರದ ಲೋನಾರ್ ಸರೋವರ* *12)ಭೂಮಿಯಿಂದ ಚಂದ್ರನಿಗಿರುವ ದೂರ ಎಷ್ಟು?* ಉತ್ತರ : *3,84,000 KM* *13)ಕ್ಷುದ್ರಗ್ರಹಗಳು ಯಾವ ಗ್ರಹಗಳ ನಡುವೆ ಕಂಡು ಬರುತ್ತವೆ?* ಉತ್ತರ : *ಮಂಗಳ ಮತ್ತು ಗುರು ಗ್ರಹಗಳ ನಡುವೆ* *14)ಅತಿ ದೊಡ್ಡದಾದ ಗ್ರಹ ಯಾವುದು?* ಉತ್ತರ : *ಗುರುಗ್ರಹ* *15)ಅತಿದೊಡ್ಡ ಉಪಗ್ರಹ ಯಾವುದು?* ಉತ್ತರ : *ಗ್ಯಾನಿಮೇಡ* *16) ಅತಿಚಿಕ್ಕ ಉಪಗ್ರಹ ಯಾವುದು?* ಉತ್ತರ : *ಡಿಮೋಸ್* *17)ಅತಿ ಸುಂದರ ಗ್ರಹ ಯಾವುದು?* ಉತ್ತರ : *ಶನಿ ಗ್ರಹ* *18)ತೇಲುವ ಗ್ರಹವೆಂದು ಯವಗ್ರಹವನ್ನು ಕರೆಯುತ್ತಾರೆ?* ಉತ್ತರ : *ಶನಿ ಗ್ರಹ* *19)ಪ್ಲೋಟೊ ಪ್ರಸ್ತುತ ಒಂದು .....?* ಉತ್ತರ : *ಕ್ಷುದ್ರ ಗ್ರಹ* *20) ಪ್ಲೋಟೋವನ್ನು ಗ್ರಹಗಳ ಸ್ಥಾನದಿಂದ ಯಾವಾಗ ತೆಗೆಯಲಾಯಿತು?* ಉತ್ತರ : *2006 ಆಗಸ್ಟ್ 24*
Mostrar todo...
sticker.webp0.32 KB
sticker.webp0.32 KB
☘ ಭಾರತದ ಸಂವಿಧಾನ ಸಂಪೂರ್ಣ ಪರಿಚಯ ☘ 👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946 👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ 👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211 👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ 👉 ದ್ವಿತೀಯ  ಅಧಿವೇಶನ  11 ಡಿಸೆಂಬರ್ 1946 👉ಬಾಗಿಯಾದ ಸದಸ್ಯರ ಸಂಖ್ಯೆ : 211 👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್ 👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್ 👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ 🔘 ಕರಡು ಸಮಿತಿ 👉ರಚನೆಯಾದ ದಿನಾಂಕ :; 1947 ಅಗಸ್ಟ್ 29 👉ಅಧ್ಯಕ್ಷ :-  ಡಾ ಬಿ ಆರ್ ಅಂಬೇಡ್ಕರ್ 👉ಒಟ್ಟು ಸದಸ್ಯರ ಸಂಖ್ಯೆ :- 06 🔘 ಸದಸ್ಯರುಗಳು * ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್ *ಕೆ ಎಮ್ ಮುನ್ಷಿ *ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ *ಗೋಪಾಲ ಸ್ವಾಮಿ ಅಯ್ಯಂಗಾರ್ *ಎನ್ ಮಾದವ್ ರಾವ್  (ಇವರು ನಿಧನರಾದಾಗ :- ಡಿ ಪಿ ಕೈಥಾನ್ ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು ಸಯ್ಯದ್ ಮಹ್ಮದ್ ಸಾದುಲ್ಲ 👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949 👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :-  24 ಜನೆವರಿ 1950 👉  ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950 👉 ರಾಷ್ಟ್  ಧ್ವಜ್ ಅಳವಡಿಸಿಕೊಂಡ ದಿನಾಂಕ :- 22  ಜುಲೈ 1947 👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950 👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22  ಭಾಗಗಳು 👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು 👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08 👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :-  12 👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :-  395 👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ  ಹೆಚ್ಚು 👉 ಪ್ರಪಂಚದ  ಅತ್ಯಂತ ದೊಡ್ಡ ಸಂವಿಧಾನ :-  ಯುಗೊಸ್ಲಾವಿಯ 👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :-  ಭಾರತ ಸಂವಿಧಾನ 👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600) 👉 ಪ್ರಪಂಚದಲ್ಲಿ  ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್ 👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ. 👉 ಸಂವಿಧಾನದ ಮೊದಲ ತಿದ್ದುಪಡಿ :&  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951) 👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :-  ಅಮೆರಿಕಾ  (7 ಕಲಂಗಳನ್ನು ಹೊಂದಿದೆ) 👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :-  ಆಲ್ಬಮಾ ಸಂವಿಧಾನ 👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್ 👉  ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :-  1947 ಅಗಸ್ಟ್ 15 👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ. 👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :-  ಆರು ಕೋಟಿ ನಲ್ವತ್ತು ಲಕ್ಷ ರೂ 👉  ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. 👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :-  ಕೆ ಎಮ್ ಮುನ್ಷಿ 👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :-  ಭಾರ್ಗವದಾಸ್ ಠಾಕೂರ್ 👉  1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ  ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು ಆದರೆ  ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು. (ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು) 👉 1995 ರ ಎಲ್ ಐ ಸಿ ಪ್ರಕರಣದಲ್ಲಿ  ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. 👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು. 👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು ಕಾರಣ :-  ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ 👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :-  1949 ಅಕ್ಟೋಬರ್ 17 👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. 👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ. 👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :-  ಪ್ರೇಮ್ ಬಿಹಾರಿ ನಾರಾಯಣ ಜಾ 👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :-  ನಂದನ್ ಲಾಲ್ ಬೋಸ್ 👉 ಸಂವಿಧಾನದ ಪೂರ್ವಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು :- ಹಿದಾಯತ್ ವುಲ್ಲಾ  (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ
Mostrar todo...
👍 3
sticker.webp0.23 KB
sticker.webp0.27 KB
Photo unavailableShow in Telegram
☘☘☘☘☘☘ ತಾಯಿಯ ಹೃದಯವು ಮಗುವಿನ ಶಾಲಾ ಕೋಣೆಯಾಗಿದೆ."☘☘☘☘☘
Mostrar todo...
sticker.webp0.32 KB
🌱🌱🌱🌱🌱🌱🌱🌱🌱🌱🌱🌱💐ಇತ್ತೀಚಿನ ಪ್ರಮುಖ ಸಂವಿಧಾನಿಕ ತಿದ್ದುಪಡಿಗಳು 💐 🌱🌱🌱🌱🌱🌱🌱🌱🌱🌱🌱 📌 100 ನೇ ತಿದ್ದುಪಡಿ ಕಾಯ್ದೆ 2015 👉  ಭಾರತದ ಕೆಲವು ಪ್ರದೇಶಗಳನ್ನು ಬಾಂಗ್ಲಾದೇಶಕ್ಕೆ ಹಾಗೂ ಬಾಂಗ್ಲಾದೇಶದ ಕೆಲವು ಪ್ರದೇಶವನ್ನು ಭಾರತಕ್ಕೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. 📌 101ನೇ ತಿದ್ದುಪಡಿ ಕಾಯ್ದೆ 2017 👉 ಸರಕು ಮತ್ತು ಸೇವಾ ತೆರಿಗೆ ( GST )ಅನುಮೋದಿಸಲಾಯಿತು. 📌 102ನೇ ತಿದ್ದುಪಡಿ ಕಾಯ್ದೆ 2018 👉 ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ. 📌 103ನೇ ತಿದ್ದುಪಡಿ ಕಾಯ್ದೆ 2019 👉 ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ. 📌 104 ನೇ ತಿದ್ದುಪಡಿ 2020 👉SC ಮತ್ತು ST ಸ್ಥಾನಗಳಿಗೆ ಮೀಸಲಾತಿಯನ್ನು 10 ವರ್ಷ ವಿಸ್ತರಿಸಲಾಯಿತು. 👉 ಆಂಗ್ಲೋ ಇಂಡಿಯನ್ ಸ್ಥಾನಗಳ ರದ್ದು 📌 105 ನೇ ತಿದ್ದುಪಡಿ 👉 ಹಿಂದುಳಿದ ವರ್ಗಗಳ ಗುರುತಿಸುವಿಕೆಯ ಅಧಿಕಾರವನ್ನು ಮರಳಿ ರಾಜ್ಯಕ್ಕೆ ನೀಡಲಾಯಿತು. 🔰🔰🔰🔰🔰🔰🔰🔰🔰🔰🔰🔰 🌱🌱🌱🌱🌱🌱🌱🌱🌱🌱🌱🌱
Mostrar todo...
👍 3
sticker.webp0.23 KB
👍 1
sticker.webp0.27 KB
💎ನದಿಗಳ ಉಗಮ ಸ್ಥಾನ💎 👉 ಗಂಗಾ - ಗಂಗೋತ್ರಿ 👉 ಮಹಾನದಿ - ಛತ್ತೀಸ್ಘಡ್, ಶಿವಾಹ 👉ಬ್ರಹ್ಮಪುತ್ರ - ಜಮಾಯುಂಗ್ ಡಂಗ್ 👉 ಸಟ್ಲೆಜ್ - ಟಿಬೆಟ್ ನ ಕೈಲಾಸ ಪರ್ವತ 👉 ಸಿಂಧೂ  - ಟಿಬೆಟ್ ನ ಕೈಲಾಸ ಪರ್ವತ 👉 ನರ್ಮದಾ  - ಅಮರ ಕಂಟಕ 👉 ಯಮುನಾ  - ಉತ್ತರಾಖಂಡದ, ಯಮುನೋತ್ರಿ 👉ದಾಮೋದರ - ಛೋಟಾನಾಗ್ಪುರ್
Mostrar todo...
👍 2
sticker.webp0.23 KB
👍 1
sticker.webp0.27 KB
*ಪಂಚ ಪ್ರಯಾಗಗಳು ಮತ್ತು ನದಿಗಳು* 🍁 *"ವಿಷ್ಣು ಪ್ರಯಾಗ್  "* - ಅಲಖಾನಂದ ಮತ್ತು ಧೌಲಿ ಗಂಗಾ ಸಂಗಮ 🍁 *"ನಂದ ಪ್ರಯಾಗ್"* - ಅಲಖಾನಂದ ಮತ್ತು ನಂದಾಕಿನಿ ನದಿಗಳು. 🍁 *"ಕರ್ಣ ಪ್ರಯಾಗ್"* - ಅಲಖಾನಂದ ಮತ್ತು ಪಿಂಡರ್ ನದಿಗಳು 🍁 " *ರುದ್ರ ಪ್ರಯಾಗ್"* ಅಲಖಾನಂದ ಮತ್ತು ಮಂದಾಕಿನಿ 🍁 " *ದೇವ ಪ್ರಯಾಗ್"* - ಅಲಖಾನಂದ ಮತ್ತು ಭಾಗೀರಥಿ ನದಿಗಳು
Mostrar todo...
👍 2
sticker.webp0.27 KB
sticker.webp0.23 KB
🔹🔸 ಜಗತ್ತಿನ ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು🔹 🌺🔹🌺🔹🌺🔹🌺🔹🌺🔹🌺🔹 🌼  ಭಾರತ  -  ಹಾಕಿ ... ✍️🌸 🌼 ಬಾಂಗ್ಲಾದೇಶ - ಕಬ್ಬಡ್ಡಿ...✍️🌸 🌼 ಪಾಕಿಸ್ತಾನ - ಹಾಕಿ...✍️🌸 🌼 ಅಮೇರಿಕಾ - ಬೆಸ್ ಬಾಲ್(ಸಾಪ್ಟಬಾಲ್)...✍️🌸 🌼 ಚೀನಾ - ಟೇಬಲ್ ಟೆನ್ನಿಸ್ (ಪಿಂಗ ಪಾಂಗ)... ✍️🌸 🌼 ಇಂಗ್ಲೆಂಡ್ - ಕ್ರಿಕೆಟ್...✍️🌸 🌼 ಆಸ್ಟ್ರೇಲಿಯಾ - ಕ್ರಿಕೆಟ್... ✍️🌸 🌼 ಜಪಾನ್ - ಜುಡೋ... ✍️🌸 🌼 ಸ್ಪೇನ್  - ಗೂಳಿಕಾಳಗ... ✍️🌸 🌼 ಮೆಕ್ಸಿಕೊ - ಗೂಳಿಗಾಳಗ... ✍️🌸 🌼 ಭೂತಾನ್ - ಬಿಲ್ಲುಗಾರಿಕೆ(ಆಚ೯ರಿ)...✍️🌸 🌼 ಸ್ಕಾಟ್ಲೆಂಡ್ - ರಬ್ಬಿ... ✍️🌸 🌼 ಕೆನಡಾ - ಐಸ್ ಹಾಕಿ... ✍️🌸 🌼 ಮಲೇಶಿಯಾ - ಬ್ಯಾಡ್ಮಿಂಟನ್... ✍️🌸 🌼 ಕ್ಯೂಬಾ  - ಬೇಸ್ ಬಾಲ್...✍️🌸 🌼 ಬ್ರೆಜಿಲ್ - ಪುಟ್ಬಾಲ್...✍️🌸 🌼 ರಷ್ಯಾ  - ಪುಟ್ಬಾಲ್... ✍️🌸 🌼 ಇಂಡೋನೇಷ್ಯಾ - ಪುಟ್ಬಾಲ್... ✍️🌸 🌼 ನೇಪಾಳ - ಪುಟ್ಬಾಲ್ ಮತ್ತು ಕ್ರಿಕೆಟ್... ✍️🌸 🔰🔰🔰🔰🔰🔰🔰🔰🔰🔰🔰
Mostrar todo...
👍 4
Photo unavailableShow in Telegram
📓 *Recent Brand Ambassador* 🍁Neeraj Chopra – Eveready Batteries 🍁Nayanthar – Slice (the popular Mango-flavored drink) 🍁Neeraj Chopra – BPCL’s Speed Petrol Variant 🍁Katrina Kaif – Chennai Super Kings Team 🍁 IRS Officer Narendra Kumar Yadav – Fit India Movement 🍁Hrithik Roshan – 3rd RuPay Prime Volleyball League
Mostrar todo...
👍 1
🌳MINI NOTE 🌸ಇತ್ತೀಚಿಗೆ ಕೆಳಗಿನ ಯಾವ ತಂಡವು 2023 ನೇ ಸಾಲಿನ ಪ್ರತಿಷ್ಠಿತ 'ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿ' ಯನ್ನು ಗೆದ್ದುಕೊಂಡಿತು? -  ಹರಿಯಾಣ 🌸ಇತ್ತೀಚೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) ನಿರ್ಲಕ್ಷ್ಯದ ಉಷ್ಣವಲಯದ ಕಾಯಿಲೆಗಳ (NTD's) (neglected tropical diseases) ಅಧಿಕೃತ ಪಟ್ಟಿಗೆ ಕೆಳಗಿನ ಯಾವ ರೋಗವನ್ನು ಸೇರಿಸಿದೆ? - ನೋಮಾ ರೋಗ 🌸ಡಿಸೆಂಬರ್ 2023 ರಲ್ಲಿ ಹಿಮಾಚಲ ಪ್ರದೇಶವು ಕೆಳಗಿನ ಯಾವ ಸ್ಥಳದಲ್ಲಿ 'ಹಿಮ್ ಮಹೋತ್ಸವ'ವನ್ನು ಆಯೋಜಿಸುತ್ತಿದೆ? - ನವದೆಹಲಿ
Mostrar todo...
sticker.webp0.23 KB
sticker.webp0.27 KB
👍 1
ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳು ೧) ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ ಕಾಂ) ೨) ಮಂಗಳೂರು ವಿದ್ಯುತ್ ಸರಬರಾಜು ನಿಗಮ (ಮೆಸ್ ಕಾಂ) ೩) ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ (ಹೆಸ್ ಕಾಂ) ೪) ಗುಲಬರ್ಗಾ ವಿದ್ಯುತ್ ಸರಬರಾಜು ನಿಗಮ (ಜೆಸ್ ಕಾಂ) ೫) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸಿ ಇ ಎಸ್ ಸಿ)
Mostrar todo...
sticker.webp0.23 KB
💐 *ಭಾರತ ದೇಶದ ತುದಿಗಳು* ------------------------------------- • ಉತ್ತರದ ತುದಿ - *ಇಂದಿರಾಕೋಲ್* ( ಜಮ್ಮು ಮತ್ತು ಕಾಶ್ಮೀರ ) • ದಕ್ಷಿಣ ತುದಿ - *ಇಂದಿರಾ ಪಾಯಿಂಟ್* ( ಅಂಡಮಾನ್ ನಿಕೋಬಾರ್ ) • ಪಶ್ಚಿಮ ತುದಿ - *ಸರ್ ಕ್ರಿಕ್* ( ಗುಜರಾತ್ ) • ಪೂರ್ವ ತುದಿ - *ಲೋಹಿತ್* ಜಿಲ್ಲೆ ( ಅರುಣಾಚಲ ಪ್ರದೇಶ ) ------------------------------------- *ಕರ್ನಾಟಕದ ತುದಿಗಳು* ------------------------------------- • ಉತ್ತರದ ತುದಿ - ಔರಾದ ತಾಲ್ಲೂಕು *ಮುಖೇಡ್* ( ಬೀದರ್ ) • ದಕ್ಷಿಣದ ತುದಿ - *ಗುಂಡ್ಲುಪೇಟೆ* ( ಚಾಮರಾಜನಗರ ) • ಪೂರ್ವದ ತುದಿ - *ಮುಳಬಾಗಿಲು* ತಾಲ್ಲೂಕು ( ಕೋಲಾರ ) • ಪಶ್ಚಿಮ ತುದಿ - *ಕಾರವಾರ*
Mostrar todo...
sticker.webp0.27 KB
* *ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಅವುಗಳ ಪ್ರಧಾನ ಕಛೇರಿ** ➡️ *ವಿಶ್ವಸಂಸ್ಥೆಯ ಸಂಸ್ಥೆ* - ನ್ಯೂಯಾರ್ಕ್, USA ➡️ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ ( *UNICEF* ) - ನ್ಯೂಯಾರ್ಕ್, USA ➡️ವಿಶ್ವಸಂಸ್ಥೆಯ ಭದ್ರತಾ ಮಂಡಳಿ ( *UNSC* ) - ನ್ಯೂಯಾರ್ಕ್, USA ➡️ಅಂತಾರಾಷ್ಟ್ರೀಯ ಹಣಕಾಸು ನಿಧಿ ( *IMF* ) - ವಾಷಿಂಗ್ಟನ್ DC, ಯುನೈಟೆಡ್ ಸ್ಟೇಟ್ಸ್ ➡️ವಿಶ್ವ ಆರೋಗ್ಯ ಸಂಸ್ಥೆ ( *WHO* )-  ಜಿನೀವಾ, ಸ್ವಿಟ್ಜರ್ಲೆಂಡ್ ➡️ *ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ-* ಜಿನೀವಾ, ಸ್ವಿಟ್ಜರ್ಲೆಂಡ್ ➡️ವಿಶ್ವ ಹವಾಮಾನ ಸಂಸ್ಥೆ ( *WMO* )- ಜಿನೀವಾ, ಸ್ವಿಟ್ಜರ್ಲೆಂಡ್ ➡️ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ( *WIPO* )- ಜಿನೀವಾ, ಸ್ವಿಟ್ಜರ್ಲೆಂಡ್
Mostrar todo...
👍 1
sticker.webp0.23 KB
👍 1
Photo unavailableShow in Telegram
Inicia sesión y accede a información detallada

Te revelaremos estos tesoros después de la autorización. ¡Prometemos que será rápido!