cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

Officers Adda

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Mostrar más
Advertising posts
168 145Suscriptores
+7524 hours
+4237 days
+94130 days

Carga de datos en curso...

Tasa de crecimiento de suscriptores

Carga de datos en curso...

ಗೆಳೆಯರೇ ಕೆಎಎಸ್ ಮತ್ತು ಐಎಎಸ್ ಮುಖ್ಯ ಪರೀಕ್ಷೆಗೆ ಆನ್ಸರ್ ರೈಟಿಂಗ್ ಈಗಾಗಲೇ ಆರಂಭಿಸಿದ್ದು, ಪ್ರತಿದಿನ ಸಾಕಷ್ಟು ವಿದ್ಯಾರ್ಥಿಗಳು ಉತ್ತರ ಬರೆದು ಕಳಿಸುತ್ತಿದ್ದಾರೆ. ಅದರಲ್ಲಿ ಕೆಲವು ಆಯ್ದ ಉತ್ತರಗಳನ್ನು ಚಾನಲ್ ನಲ್ಲಿ ನೀಡಲಾಗಿದೆ. ತಾವು ವೀಕ್ಷಿಸಬಹುದು.. 👇👇👇👇👇 https://t.me/artofanswerwriting ಒಂದೆರಡು ಉತ್ತರಗಳನ್ನು ನೋಡಿ ನೀವು ಉತ್ತರ ಬರೆಯಲು ಆರಂಭಿಸಿ. ಬರೀ ನೋಡುತ್ತಾ ಕುಳಿತುಕೊಳ್ಳಬೇಡಿ👍💐 Most of the students have taken this initiative very seriously thanks to all👍
Mostrar todo...
ಮದರ್ ಥೆರೆಸಾರವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು?Anonymous voting
  • A) 1975
  • B) 1980
  • C) 1982
  • D) 1979
0 votes
ಗೆಳೆಯರೇ ಕೆಎಎಸ್ ಮತ್ತು ಪಿಎಸ್ಐ 26 ನೇ ಬ್ಯಾಚ್ ಗೆ ಸೇರಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ..👍💐
Mostrar todo...
"ಬಿಹು" ಎಂಬುದು ಭಾರತದ ಈ ಕೆಳಗಿನ ಯಾವ ರಾಜ್ಯದ ಜಾನಪದ ನೃತ್ಯ ಪ್ರಕಾರವಾಗಿದೆ ?Anonymous voting
  • A) ಅಸ್ಸಾಂ
  • B) ನಾಗಾಲ್ಯಾಂಡ್
  • C) ಮಣಿಪುರ
  • D) ಪಶ್ಚಿಮ ಬಂಗಾಳ
0 votes
UPSC OFFICAL CALENDAR 2025 Prelims - 25/05/2025 Mains - 22/08/2025
Mostrar todo...
ಇಸ್ರೋದ ಉಪಗ್ರಹ ಉಡಾವಣ ಸ್ಥಳವು ಈ ಕೆಳಗಿನ ಯಾವ ಸ್ಥಳದಲ್ಲಿ ನೆಲೆಗೊಂಡಿದೆ ?Anonymous voting
  • A) ಸೋಲಾಪುರ (ಮಹಾರಾಷ್ಟ್ರ)
  • B) ಶ್ರೀಹರಿಕೋಟಾ (ಆಂಧ್ರ ಪ್ರದೇಶ)
  • C) ಸೇಲಂ (ತಮಿಳುನಾಡು)
  • D) ವಾರಂಗಲ್ (ಆಂಧ್ರಪ್ರದೇಶ)
0 votes
ಗೆಳೆಯರೇ ಕೆಎಎಸ್/ ಪಿಎಸ್ಐ 26 ನೇ ಬ್ಯಾಚ್ ಆರಂಭವಾಗುತ್ತಿದೆ. ಈ ಬ್ಯಾಚ್ ಪ್ರಮುಖವಾಗಿ ಕೆಎಎಸ್ 384 ಹುದ್ದೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ. ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ. ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ. ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ. ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ. ಆದಷ್ಟು ಬೇಗ ಪಠ್ಯಕ್ರಮ ಮುಗಿಸಿಕೊಡ ಲಾಗುತ್ತದೆ.. ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ. ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ. ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು. ಬ್ಯಾಚ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಭರತ್ ಸರ್ ಅವರ ಜೊತೆ ಗೂಗಲ್ ಮೀಟ್ ಇರುತ್ತದೆ . ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 26 ,2024 ಏಪ್ರಿಲ್ 26, ರಿಂದ ತರಗತಿಗಳು ಆರಂಭವಾಗುತ್ತವೆ.
Mostrar todo...
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಚೇರಿಯಲ್ಲಿದೆ?Anonymous voting
  • A) ಪ್ಯಾರೀಸ್
  • B) ನ್ಯೂಯಾರ್ಕ್
  • C) ವಿಯೆನ್ನಾ
  • D) ಜ್ಯೂರಿಕ್‌
0 votes
Paper cuttings 👆...
Mostrar todo...